ಕಪ್ಪುಡುಗೆಯಲ್ಲಿ ಮಿಂಚಿದ ಮಾಜಿ ನಾಗಿಣಿ ಮೌನಿ ರಾಯ್

24 Sep 2023

PC -instagram/Mouni Roy

ಮೌನಿ ರಾಯ್ ಅಭಿನಯದ ಸುಲ್ತಾನ್ ಆಫ್ ಡೆಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಸುಲ್ತಾನ್ ಆಫ್ ಡೆಲ್ಲಿ 

PC -instagram/Mouni Roy

ಅಕ್ಟೋಬರ್​​​​​​ 13 ರಂದು ಸುಲ್ತಾನ್ ಆಫ್ ಡೆಲ್ಲಿ ಡಿಸ್ನಿ ಹಾಟ್ ಸ್ಟಾರ್​​​ನಲ್ಲಿ ತೆರೆ ಕಾಣಲಿದೆ.

ಬಿಟೌನ್​​​ ಬ್ಯೂಟಿ

PC -instagram/Mouni Roy

ಮೌನಿ ರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.

ಮೌನಿ ರಾಯ್ 

PC -instagram/Mouni Roy

ಹಿಂದಿ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

ನಾಗಿಣಿ ಧಾರಾವಾಹಿ

PC -instagram/Mouni Roy

ಇದೀಗಾ ಕಪ್ಪು ಬಣ್ಣದ ಉಡುಪಿನಲ್ಲಿ ಹಾಟ್​​​​ ಆಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. 

ಕಪ್ಪುಡುಗೆ

PC -instagram/Mouni Roy

ಇನ್ಸ್ಟಾಗ್ರಾಮ್​​​ನಲ್ಲಿ ಸಖತ್​​​​ ಆಕ್ಟೀವ್​ ಆಗಿರುವ ಮೌನಿ  27.8 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಬಿಟೌನ್​​​ ಬ್ಯೂಟಿ

PC -instagram/Mouni Roy

ಮದುವೆಯಾದ ಮೇಲೂ ಫಿಟ್ನೆಸ್ ಬಗ್ಗೆ ಅದೇ ಕಾಳಜಿಯನ್ನು ಹೊಂದಿರುವ ನಟಿ ಮೌನಿ

ಫಿಟ್ನೆಸ್

PC -instagram/Mouni Roy

ಮಿಲನ್ ಫ್ಯಾಷನ್ ವೀಕ್‌ನಲ್ಲಿ ಗಮನಸೆಳೆದ ಸೋನಂ ಕಪೂರ್​​​