ಮಿಲನ್ ಫ್ಯಾಷನ್ ವೀಕ್‌ನಲ್ಲಿ ಗಮನಸೆಳೆದ ಸೋನಂ ಕಪೂರ್​​​

24 Sep 2023

PC -instagram/sonamkapoor

ಕಡು ನೀಲಿ ಬಣ್ಣದ ಗೌನ್ ತೊಟ್ಟು ಮಿಂಚಿದ  ಬಿಟೌನ್ ಬ್ಯೂಟಿ. 

ಬಿಟೌನ್​​​ ಬ್ಯೂಟಿ

PC -instagram/sonamkapoor

ಮದುವೆ, ಹೆರಿಗೆಯ ಬಳಿಕ ಸೋನಂ ಕಪೂರ್ ಮತ್ತೆ ಬಣ್ಣದ ಲೋಕಕ್ಕೆ ಕಮ್​​​ ಬ್ಯಾಕ್​​​​ ಮಾಡಿದ್ದಾರೆ.

ಕಮ್​​​ ಬ್ಯಾಕ್

PC -instagram/sonamkapoor

ಸಾವರಿಯಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಸ್ಟಾರ್​​ ಕಿಡ್​​ ಸೋನಮ್​​​

ಸ್ಟಾರ್​​ ಕಿಡ್

PC -instagram/sonamkapoor

ಮದುವೆ ಹಾಗೂ ಹೆರಿಗೆ, ಮಗುವಿನ ಲಾಲನೆ ಪಾಲನೆಯಿಂದಾಗಿ ನಟನೆಯಿಂದ ಬ್ರೇಕ್​​ ಪಡೆದುಕೊಂಡಿದ್ದರು.

ನಟನೆಗೆ ಬ್ರೇಕ್​​

PC -instagram/sonamkapoor

2018ರಲ್ಲಿ ಆನಂದ್​​ ಅಹುಜಾ ಅವರ ಜೊತೆ ಸಪ್ತಪದಿ ತುಳಿದಿದ್ದ ಸೋನಂ ಕಪೂರ್​​​.

ಮದುವೆ

PC -instagram/sonamkapoor

ಕಳೆದ ವರ್ಷ ಆಗಸ್ಟ್​​​​ ತಿಂಗಳಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ್ದ ಸೋನಂ ಕಪೂರ್​​​.

ಮಗು

PC -instagram/sonamkapoor

ಹೆರಿಗೆಯ ನಂತರವೂ ನಟಿಯ ಫಿಟ್​​ನೆಸ್​ ಕಂಡು ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ. 

ಫಿಟ್​​ನೆಸ್​

PC -instagram/sonamkapoor

ಕೆಜಿಎಫ್ ಚೆಲುವೆಯ  ಹೊಸ ಲುಕ್​​ ಹೇಗಿದೆ ನೋಡಿ