ಕೆಜಿಎಫ್ ಚೆಲುವೆಯ  ಹೊಸ ಲುಕ್​​ ಹೇಗಿದೆ ನೋಡಿ

23 Sep 2023

PC -instagram/srinidhi_shetty

ಸಿಲ್ವರ್​​ ಲೆಹಾಂಗ ತೊಟ್ಟು ಫೋಟೋಗೆ ಪೋಸ್​​​​ ಕೊಟ್ಟ ಶ್ರೀನಿಧಿ ಶೆಟ್ಟಿ.

ಕೆಜಿಎಫ್ ಚೆಲುವೆ

PC -instagram/srinidhi_shetty

ಸ್ವತಃ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಶ್ರೀನಿಧಿ.

ಶ್ರೀನಿಧಿ ಶೆಟ್ಟಿ

PC -instagram/srinidhi_shetty

ಇದೀಗಾ ನಟಿ ಹಂಚಿಕೊಂಡಿರುವ ಫೋಟೋಗಳಿಗೆ ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ಲೈಕುಗಳ ಸುರಿಮಳೆ

PC -instagram/srinidhi_shetty

ಪ್ಯಾನ್ ಇಂಡಿಯಾ ಸ್ಟಾರ್ ನಾಯಕಿಯಾಗಿ ಮಿಂಚಿದ  ಕರಾವಳಿಯ ಚೆಲುವೆಗೆ ಇದೀಗಾ ಡಿಮ್ಯಾಂಡ್ ಹೆಚ್ಚಾಗಿದೆ.

ಕರಾವಳಿಯ ಚೆಲುವೆ

PC -instagram/srinidhi_shetty

ಕೆಜಿಎಫ್ ನಲ್ಲಿ ರಾಕಿ ಭಾಯ್​​​ ಪತ್ನಿಯಾಗಿ ಕಾಣಿಸಿಕೊಂಡಿದ್ದ ಶ್ರೀನಿಧಿ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ರಾಕಿ ಭಾಯ್​​​ ಪತ್ನಿ

PC -instagram/srinidhi_shetty

ಸೋಶಿಯಲ್ ಮೀಡಿಯಾದಲ್ಲಿ ನಟಿ ಸಖತ್ ಆ್ಯಕ್ಟಿವ್ ಆಗಿರುವ ಶ್ರೀನಿಧಿ. ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಕೆಜಿಎಫ್ ಚೆಲುವೆ

PC -instagram/srinidhi_shetty

ಸದ್ಯ ಇನ್ಸ್ಟಾಗ್ರಾಮ್​ನಲ್ಲಿ 5.2 ಮಿಲಿಯನ್​ ಹಿಂಬಾಲಕರನ್ನು ಹೊಂದಿರುವ ಶ್ರೀನಿಧಿ ಶೆಟ್ಟಿ

5.2 ಮಿಲಿಯನ್

PC -instagram/srinidhi_shetty

ಗಾಜಿನಂತೆ ಕಾಣುವ ಈ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?