ನಟಿ ದೀಪಿಕಾ ಪಡುಕೋಣೆ ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ ಅವು ಯಾವುವು ಗೊತ್ತೆ?

19 SEP 2023

ನಟಿ ದೀಪಿಕಾ ಪಡುಕೋಣೆ ಬ್ಲೂ ಟೊಕಾಯ್ ಕಾಫಿ ರೋಸ್ಟ್ ಹೆಸರಿನ ಸಂಸ್ಥೆ ಮೇಲೆ ಎರಡು ದಿನದ ಹಿಂದಷ್ಟೆ ಹೂಡಿಕೆ ಮಾಡಿದ್ದಾರೆ.

ಬ್ಲೂ ಟೊಕಾಯ್ ಕಾಫಿ

ಫರ್ಲಾಂಕೊ ಆಂಡ್ ಪರ್ಪಲ್ ಹೆಸರಿನ ದೊಡ್ಡ ಬ್ಯೂಟಿ ಬ್ರ್ಯಾಂಡ್​ ಮೇಲೆ ದೀಪಿಕಾ ಹೂಡಿಕೆ ಮಾಡಿದ್ದಾರೆ.

ಫರ್ಲಾಂಕೊ

ಬೆಲ್ಲಾಟ್ರಿಕ್ಸ್ ಏರೋಸ್ಪೇಸ್​ ಸಂಸ್ಥೆಯ ಮೇಲೆ ದೀಪಿಕಾ ಪಡುಕೋಣೆಯ ಸಂಸ್ಥೆ 21 ಕೋಟಿ ಹೂಡಿಕೆ ಮಾಡಿದೆ.

21 ಕೋಟಿ ಹೂಡಿಕೆ

ಡ್ರಮ್ಸ್ ಫುಡ್ ಎಪಿಗೇಮಿಯಾ ಹೆಸರಿನ ಆಹಾರ ಸಂಸ್ಥೆಯ ಮೇಲೆ ದೀಪಕಾ ಹೂಡಿಕೆ ಮಾಡಿದ್ದಾರೆ.

ಆಹಾರ ಉದ್ಯಮ

ಬ್ಯಾಟರಿ ಚಾಲಿತ ವಾಹನ ಹಾಗೂ ಸೋಲಾರ್ ಶಕ್ತಿಯ ಮೇಲೂ ದೀಪಿಕಾ ಹೂಡಿಕೆ ಮಾಡಿದ್ದಾರೆ ಬ್ಲೂ ಸ್ಮಾರ್ಟ್ ಮೂಲಕ.

ಸೋಲಾರ್ ಶಕ್ತಿ

ಫ್ರಂಟ್ ರೋ ಹೆಸರಿನ ಎಜುಟೆಕ್ ಸಂಸ್ಥೆಯ ಮೇಲೆ ಹೂಡಿಕೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಸ್ಕಿಲ್​ಗಳನ್ನು ಆನ್​ಲೈನ್ ಮೂಲಕ ಕಲಿಸುವ ಸಂಸ್ಥೆ ಇದು.

ಎಜುಟೆಕ್ ಸಂಸ್ಥೆ

ಇವು ಮಾತ್ರವೇ ಅಲ್ಲದೆ ಇನ್ನೂ ಕೆಲವು ಸ್ಟಾರ್ಟಪ್, ರಿಯಲ್ ಎಸ್ಟೇಟ್​ಗಳ ಮೇಲೂ ದೀಪಿಕಾ ಪಡುಕೋಣೆ ಹೂಡಿಕೆ ಮಾಡಿದ್ದಾರೆ.

ರಿಯಲ್ ಎಸ್ಟೇಟ್

ಕೆಎ ಹೆಸರಿನ ಹೂಡಿಕೆ ಸಂಸ್ಥೆ ಪ್ರಾರಂಭಿಸಿರುವ ದೀಪಿಕಾ ಪಡುಕೋಣೆ ಆ ಸಂಸ್ಥೆಯ ಮೂಲಕ ಹೂಡಿಕೆ ಮಾಡುತ್ತಾರೆ.

ಹೂಡಿಕೆ ಸಂಸ್ಥೆ

ಬಾಯ್​ಫ್ರೆಂಡ್​ಗಾಗಿ ದಕ್ಷಿಣದ ಚಿತ್ರರಂಗ ತೊರೆಯುತ್ತಾರಾ ತಮನ್ನಾ?