ತಮ್ಮ ಬಾಯ್​ಫ್ರೆಂಡ್​ಗಾಗಿ ದಕ್ಷಿಣ ಚಿತ್ರರಂಗವನ್ನು ತಮನ್ನಾ ಭಾಟಿಯಾ ತೊರೆಯುತ್ತಾರಾ?

16 SEP 2023

ತಮನ್ನಾ ಭಾಟಿಯಾ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಹುಭಾಷಾ ನಟಿ

ಆದರೆ ಅತಿ ಹೆಚ್ಚು ಹೆಸರು ಮಾಡಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ.

ತೆಲುಗು ಮತ್ತು ತಮಿಳು

ಹಿಂದಿಯ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಅವರು ದಕ್ಷಿಣದ ಚಿತ್ರರಂಗದವರೆಂದೇ ಪರಿಚಿತರು.

ಬಾಲಿವುಡ್​ನಲ್ಲಿ ನಟನೆ

ಆದರೆ ಈಗ ತಮನ್ನಾ ದಕ್ಷಿಣ ಚಿತ್ರರಂಗ ತೊರೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿತ್ರರಂಗ ತೊರೆಯುತ್ತಾರ?

ತಮ್ಮ ಬಾಯ್​ಫ್ರೆಂಡ್​ಗಾಗಿ ತಮನ್ನಾ ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಪ್ರೇಮಿಗಾಗಿ ನಿರ್ಣಯ

ತಮನ್ನಾ ಭಾಟಿಯಾ ಇತ್ತೀಚೆಗೆ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.

ವಿಜಯ್ ವರ್ಮಾ

ಹಿಂದಿ ಸಿನಿಮಾ ಒಂದರಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸಿದ್ದು, ಸಿನಿಮಾ ಸೆಟ್​ನಲ್ಲಿಯೇ ಪರಸ್ಪರ ಪ್ರೀತಿ ಆಗಿದೆ.

ಸೆಟ್​ನಲ್ಲಿ ಪ್ರೀತಿ

ಶೀಘ್ರವೇ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

ಶೀಘ್ರವೇ ಮದುವೆ

ಬಾಲಿವುಡ್​ನಲ್ಲಿ ಮಿಂಚುತ್ತಿರುವ ಬೆಂಗಳೂರಿನ ಚೆಲುವೆ ಕುಬ್ರಾ ಸೇಠ್​