Dhruva Sarja (3)

ಗಂಡು ಮಗುವಿಗೆ ತಂದೆಯಾದ ಧ್ರುವ ಸರ್ಜಾ

18-Sep 2023

Pic credit - Instagram

Dhruva Sarja (4)

ಧ್ರುವ ಸರ್ಜಾ ಅವರು ಮತ್ತೊಮ್ಮೆ ತಂದೆ ಆಗಿದ್ದಾರೆ. ಅವರಿಗೆ ಗಂಡು ಮಗು ಜನಿಸಿದೆ. ಈ ವಿಚಾರವನ್ನು ಧ್ರುವ ಸಂಭ್ರಮಿಸಿದ್ದಾರೆ.

ಧ್ರುವ ಸರ್ಜಾ

Dhruva Sarja (5)

ಧ್ರುವ ಸರ್ಜಾ ಹಾಗೂ ಪ್ರೇರಣಾ 2019ರಲ್ಲಿ ಮದುವೆ ಆದರು. ಈಗ ಅವರ ಮನೆಗೆ ಹೊಸ ಸದಸ್ಯನ ಆಗಮನ ಆಗಿದೆ.

ಧ್ರುವ-ಪ್ರೇರಣಾ

Dhruva Sarja (6)

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಪ್ರೇರಣಾಗೆ ಹೆಣ್ಣು ಮಗು ಜನಿಸಿತ್ತು. ಈಗ ಎರಡನೇ ಬಾರಿಗೆ ಈ ದಂಪತಿಗೆ ಮಗು ಜನಿಸಿದೆ.

ಎರಡನೇ ಮಗು

ಇಂದು (ಸೆಪ್ಟೆಂಬರ್ 18) ಗಣೇಶ ಚತುರ್ಥಿ. ಈ ವಿಶೇಷ ದಿನದಂದು ಧ್ರುವ ಸರ್ಜಾ ತಂದೆ ಆಗಿದ್ದಾರೆ ಅನ್ನೋದು ವಿಶೇಷ.

ವಿಶೇಷ ದಿನ

ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಬರುತ್ತಿವೆ.

ಶುಭಾಶಯ

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಧ್ರುವ ಸರ್ಜಾ ಕುಟುಂಬ ಆಗಮಿಸಿದೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ.

ಆಸ್ಪತ್ರೆಗೆ ಆಗಮನ

ಧ್ರುವ ಸರ್ಜಾ ಅವರು ‘ಮಾರ್ಟಿನ್ ಹಾಗೂ ‘ಕೆಡಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಸಿನಿಮಾ ಕೆಲಸ

ಮೂಗು ಚುಚ್ಚಿಸಿಕೊಂಡ ನಟಿ ಮೇಘಾ ಶೆಟ್ಟಿ