ಬಾಲಿವುಡ್ ನಟಿ ಜಾನ್ಹವಿ ಕಪೂರ್ ಕುರಿತ ಈ ಆಸಕ್ತಿಕರ ಈ ವಿಷಯಗಳು ನಿಮಗೆ ಗೊತ್ತೆ?

21 OCT 2023

ಜಾನ್ಹವಿ ಕಪೂರ್ ಬಾಲಿವುಡ್​ನ ಜನಪ್ರಿಯ ಯುವನಟಿ, ಇವರು ನಿರ್ಮಾಪಕ ಬೋನಿ ಕಪೂರ್, ನಟಿ ಶ್ರೀದೇವಿ ಪುತ್ರಿ.

ಜನಪ್ರಿಯ ಯುವನಟಿ

ಜಾನ್ಹವಿ ಎಂಬ ಹೆಸರು, ಶ್ರೀದೇವಿಯ ಸಿನಿಮಾದ ಪಾತ್ರದಿಂದ ಸ್ಪೂರ್ತಿ ಪಡೆದು ಇಡಲಾಗಿದೆ.

ಹೆಸರು ಇಟ್ಟಿದ್ದು ಹೇಗೆ

ತಮ್ಮ ಮಗಳು ವೈದ್ಯೆ ಆಗಬೇಕು ಎಂಬ ಆಸೆ ನಟಿ ಶ್ರೀದೇವಿಗಿತ್ತು. ಆದರೆ ಜಾನ್ಹವಿ ಆಗಿದ್ದು ನಟಿ.

ಶ್ರೀದೇವಿ ಆಸೆ ಬೇರಿತ್ತು

ಜಾನ್ಹವಿ ಕಪೂರ್​ಗೆ ಕವಿತೆ ಬರೆಯುವ ಅಭ್ಯಾಸವಿದೆ. ಕವಿತೆ ಬರೆಯುವುದು ನನ್ನ ಪಾಲಿಗೆ ಒಂದು ಚಿಕಿತ್ಸೆಯಂತೆ ಎಂದು ಜಾನ್ಹವಿ ಹೇಳಿಕೊಂಡಿದ್ದರು.

ಕವಯತ್ರಿ ಜಾನ್ಹವಿ

ಜಾನ್ಹವಿ ಕಪೂರ್ ತಮ್ಮ ನೀರಿನ ಬಾಟಲಿಗೆ ಚುಸ್ಕಿ ಎಂದು ಹೆಸರಿಟ್ಟಿದ್ದಾರೆ. ತಮ್ಮ ಕಾಫಿ ಕಪ್​ಗೂ ಹೆಸರಿಟ್ಟಿದ್ದಾರೆ.

ನೀರಿನ ಬಾಟಲಿಗೆ ಹೆಸರು

ಜಾನ್ಹವಿಗೆ ಇಟಲಿಯ ಫ್ಲೋರೆನ್ಸ್ ಹಾಗೂ ಅವರ ಮೊದಲ ಸಿನಿಮಾ ಚಿತ್ರೀಕರಣವಾದ ಜೋದ್​ಪುರ ಎಂದರೆ ಬಹಳ ಇಷ್ಟವಂತೆ.

ಇಷ್ಟದ ಸ್ಥಳ

ಲಾಸ್ ಏಂಜಲ್ಸ್​ನಲ್ಲಿದ್ದ ಜಾನ್ಹವಿ, ಅಪ್ಪನಿಗೆ ಗೊತ್ತಾಗದೆ ಲಾಸ್ ವೆಗಾಸ್​ಗೆ ಹೋಗಿ ಬಂದಿದ್ದರಂತೆ.

ಲಾಸ್ ವೆಗಾಸ್​ ಟ್ರಿಪ್

ಜಾನ್ಹವಿಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟವಂತೆ. ಡ್ಯಾನ್ಸ್ ತರಗತಿಯನ್ನು ಒಂದು ದಿನವೂ ತಪ್ಪಿಸಿಲ್ಲವಂತೆ ಜಾನ್ಹವಿ ಕಪೂರ್.

ಡ್ಯಾನ್ಸ್ ಪ್ರಿಯೆ

ಸಲ್ಮಾನ್ ಖಾನ್ ಜೊತೆ ಮತ್ತೆ ಮ್ಯಾಜಿಕ್ ಮಾಡಲಿದ್ದಾರೆ ನಟಿ ಕತ್ರಿನಾ ಕೈಫ್