ಸಲ್ಮಾನ್ ಖಾನ್ ಜೊತೆ ಮತ್ತೆ ಮ್ಯಾಜಿಕ್ ಮಾಡಲು ಬರ್ತಿದ್ದಾರೆ ಕತ್ರಿನಾ ಕೈಫ್
21 Oct 2023
Pic credit - instagram
‘ಟೈಗರ್ 3’ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ ಸಲ್ಮಾನ್ ಖಾನ್, ಕತ್ರಿನಾ ಕೈಫ್.
ಟೈಗರ್ 3 ಸಿನಿಮಾ
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಇದೆ ‘ಟೈಗರ್ 3’ ಚಿತ್ರ.
ಹೆಚ್ಚಾಗಿದೆ ಹೈಪ್
ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಜನಮನ ಗೆದ್ದಿರುವ ಕತ್ರಿನಾ ಕೈಫ್, ಸಲ್ಮಾನ್.
ಮಸ್ತ್ ಜೋಡಿ
ಶೀಘ್ರದಲ್ಲೇ ಈ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಲಿದ್ದು, ನಿರೀಕ್ಷೆ ಹೆಚ್ಚಿದೆ.
ಹಾಡಿನ ನಿರೀಕ್ಷೆ
ಈ ಹಾಡಿನಲ್ಲಿ ಕತ್ರಿನಾ, ಸಲ್ಮಾನ್ ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಮಿಂಚಲಿದ್ದಾರೆ.
ಬಗೆಬಗೆಯ ವೇಷ
ನವೆಂಬರ್ 12ರಂದು ‘ಟೈಗರ್ 3’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.
ಬಿಡುಗಡೆ ದಿನಾಂಕ
ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ಅವರು ಸಲ್ಮಾನ್ ಖಾನ್ ಜೊತೆ ಆ್ಯಕ್ಷನ್ ಮೆರೆದಿದ್ದಾರೆ.
ಆ್ಯಕ್ಷನ್ ಸಿನಿಮಾ
‘ಟೈಗರ್ 3’ ಸಿನಿಮಾ ಬ್ಲಾಕ್ ಬಸ್ಟರ್ ಆದರೆ ಕತ್ರಿನಾ ಕೈಫ್ ಖ್ಯಾತಿ ಹೆಚ್ಚಾಗಲಿದೆ.
ಹೆಚ್ಚಲಿದೆ ಖ್ಯಾತಿ
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಧರಿಸಿದ ಚಿತ್ರ ವಿಚಿತ್ರ ಮಾಸ್ಕ್ಗಳು ಹೇಗಿವೆ ನೋಡಿ..
ಇದನ್ನೂ ಓದಿ: