22-09-2023
ಎಳನೀರು ಕುಡಿಯುವುದರಿಂದಾಗುವ ಅಡ್ಡಪರಿಣಾಮಗಳೇನು?
Pic credit - Pinterest
ಎಳನೀರು
ಎಳನೀರಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಒಳ್ಳೆಯದು.
Pic credit - Pinterest
ಅಡ್ಡ ಪರಿಣಾಮ
ಎಳನೀರಿನ ಪ್ರಯೋಜನಗಳ ಜೊತೆಗೆ ಅಡ್ಡ ಪರಿಣಾಮವನ್ನು ಕೂಡ ಇಲ್ಲಿ ತಿಳಿದುಕೊಳ್ಳಿ.
Pic credit - Pinterest
ಮೂತ್ರಪಿಂಡದ ಸಮಸ್ಯೆ
ಎಳನೀರಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು, ಅತಿಯಾದ ಸೇವನೆ ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಬಹುದು.
Pic credit - Pinterest
ತಲೆನೋವು
ಅತಿಯಾಗಿ ಎಳನೀರು ಕುಡಿಯುವುದು ತಲೆನೋವು, ವಾಕರಿಕೆ, ವಾಂತಿಗೆ ಕಾರಣವಾಗಬಹುದು.
Pic credit - Pinterest
ಅಲರ್ಜಿ
ಎಳನೀರು ಕುಡಿಯುವುದರಿಂದ ಕೆಲವರಲ್ಲಿ ಅಲರ್ಜಿ, ತುರಿಕೆ ಮತ್ತು ಊತಕ್ಕೆ ಕಾರಣವಾಗುತ್ತದೆ.
Pic credit - Pinterest
ಅತಿಸಾರ
ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚು ಕುಡಿಯುವುದರಿಂದ ಅತಿಸಾರ ಉಂಟಾಗಬಹುದು.
Pic credit - Pinterest
ಮಿತ ಪ್ರಮಾಣ
ಆದ್ದರಿಂದ ಎಳನೀರು ಮಿತವಾಗಿ ಕುಡಿಯಿರಿ ಹಾಗೂ ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ.
Pic credit - Pinterest
ರಾತ್ರಿ 9 ಗಂಟೆಯ ನಂತರ ಊಟ ಮಾಡುತ್ತೀರಾ? ಅಪಾಯಗಳ ಬಗ್ಗೆ ತಿಳಿದುಕೊಳ್ಳಿ
ಮತ್ತಷ್ಟು ಓದಿ: