22-09-2023

ರಾತ್ರಿ 9 ಗಂಟೆಯ ನಂತರ ಊಟ ಮಾಡುತ್ತೀರಾ? ಅಪಾಯಗಳ ಬಗ್ಗೆ ತಿಳಿದುಕೊಳ್ಳಿ

Pic credit - Pinterest

ತಡವಾಗಿ ಊಟ

ಸಂಶೋಧನೆಯ ಪ್ರಕಾರ ರಾತ್ರಿ ತಡವಾಗಿ ಊಟ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.

Pic credit - Pinterest

ಜೀರ್ಣಕ್ರಿಯೆಗೆ ಅಡ್ಡಿ

ಇದು ಜೀರ್ಣಕ್ರಿಯೆಗೆ ಅಡ್ಡಿಪಡಿಸುವುದರ ಜೊತೆಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.

Pic credit - Pinterest

ರಾತ್ರಿಯ ಊಟ

ರಾತ್ರಿಯ ಊಟ 8 ಗಂಟೆಯ ಮೊದಲು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Pic credit - Pinterest

ಮಧುಮೇಹ

ತಡವಾಗಿ ಊಟ ಮಾಡುವುದು ಮಧುಮೇಹದ ಅಪಾಯ ಹೆಚ್ಚಾಗಲು ಕಾರಣವಾಗಬಹುದು; ಅಧ್ಯಯನ

Pic credit - Pinterest

ಕ್ಯಾನ್ಸರ್ ನ ಅಪಾಯ

ತಡರಾತ್ರಿ ಊಟ ಮಾಡುವವರಲ್ಲಿ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯ ಹೆಚ್ಚು ಎಂದು ತಜ್ಞರು ಎಚ್ಚರಿಸುತ್ತಾರೆ.

Pic credit - Pinterest

ತಡವಾಗಿ ಊಟ

ತಡವಾಗಿ ಊಟ ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ ಮತ್ತು ಹೊಟ್ಟೆ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ.

Pic credit - Pinterest

2 ಗಂಟೆ ಅಂತರ

ಆದ್ದರಿಂದ ನಿದ್ದೆ ಮತ್ತು ಊಟದ ನಡುವೆ 2 ಗಂಟೆಗಳ ಅಂತರ ಹೊಂದಿರುವುದು ತುಂಬಾ ಅಗತ್ಯ. 

Pic credit - Pinterest

ಸೆ.22ರಂದು ಆಚರಿಸುವ ವಿಶ್ವ ಗುಲಾಬಿ ದಿನದ ವಿಶೇಷತೆ ಏನು ಗೊತ್ತಾ?