ಹೆಚ್ಚಾಗುತ್ತಲೇ ಇದೆ ನಟಿ ದಿಶಾ ಪಟಾನಿ ಗ್ಲಾಮರ್​; ಪಡ್ಡೆಗಳಿಗೆ ಇಲ್ಲ ನಿದ್ದೆ.

10 August 2024

Pic credit - instagram

Author: Madankumar

ದಿಶಾ ಪಟಾನಿ ಅವರು ಗ್ಲಾಮರ್​ ಅವತಾರದಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ.

ಗ್ಲಾಮರಸ್​ ನಟಿ

Pic credit - instagram

‘ಕಲ್ಕಿ 2898 ಎಡಿ’ ರೀತಿಯ ಸಕ್ಸಸ್​ಫುಲ್​ ಸಿನಿಮಾಗಳಲ್ಲಿ ನಟಿಸಿರುವ ಸುಂದರಿ.

ಸಿನಿಮಾಗಳ ಸಕ್ಸಸ್​

Pic credit - instagram

ಯಾವಾಗಲೂ ಸತ್ತಾಟ ನಡೆಸುತ್ತಾ ಜಾಲಿಯಾಗಿ ಜೀವನ ಮಾಡುತ್ತಿರುವ ದಿಶಾ ಪಟಾನಿ.

ಜಾಲಿ ಜೀವನ

Pic credit - instagram

ಆಗಾಗ ಫೋಟೋಶೂಟ್​ ಮಾಡಿಸುವ ಮೂಲಕ ದಿಶಾ ಪಟಾನಿ ಸುದ್ದಿ ಆಗುತ್ತಾರೆ.

ಫೋಟೋಶೂಟ್​ ಕ್ರೇಜ್

Pic credit - instagram

ದಿಶಾ ಪಟಾನಿ ಅವರ ಬೋಲ್ಡ್​ ಫೋಟೋಗಳು ಪಡ್ಡೆ ಹುಡುಗರ ಕಣ್ಣು ಕುಕ್ಕಿವೆ.

ಕಣ್ಣು ಕುಕ್ಕಿವೆ

Pic credit - instagram

ಸಿನಿಮಾ ಮಾತ್ರವಲ್ಲದೇ ಮಾಡೆಲಿಂಗ್​ನಲ್ಲೂ ದಿಶಾ ಪಟಾನಿ ಅವರು ಬ್ಯುಸಿ ಆಗಿದ್ದಾರೆ.

ಮಾಡೆಲಿಂಗ್​ನಲ್ಲಿ..

Pic credit - instagram

ಬಿಕಿನಿ ಧರಿಸಿ ಬೋಲ್ಡ್​ ಆಗಿ ಪೋಸ್​ ನೀಡುವ ಮೂಲಕ ಕಣ್ಮನ ಸೆಳೆಯುವ ಸುಂದರಿ.

ಬೋಲ್ಡ್​ ಪೋಸ್​

Pic credit - instagram

Next: ಅಭಿಮಾನಿಗಳಿಗೆ ಸಖತ್​ ಇಷ್ಟವಾಯ್ತು ರಶ್ಮಿಕಾ ಮಂದಣ್ಣ ರಾಯಲ್​ ಫೋಟೋಶೂಟ್​