ಹಾಲಿವುಡ್​ಗೆ ಹೊರಟ ಬಿಕಿನಿ ಚೆಲುವೆ ದಿಶಾ ಪಟಾನಿ, ಸಿನಿಮಾ ಯಾವುದು?

11 Jan 2024

Author : Manjunatha

ದಿಶಾ ಪಟಾನಿ ಬಾಲಿವುಡ್​ನ ಸಖತ್ ಹಾಟ್ ನಟಿ. ಸಿನಿಮಾಗಳಲ್ಲಿ ಮಾತ್ರವಲ್ಲ ಇನ್​ಸ್ಟಾಗ್ರಾಂನಲ್ಲೂ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ.

ಸಖತ್ ಹಾಟ್ ನಟಿ

ಫಿಟ್​ನೆಸ್​ಗೆ ಬಹಳ ಪ್ರಾಧಾನ್ಯತೆ ಕೊಡುವ ನಟಿ ದಿಶಾ ಪಟಾನಿ ಸಪೂರ ದೇಹಸಿರಿಯನ್ನು ಹೊಂದಿದ್ದಾರೆ.

ಸಪೂರ ದೇಹಸಿರಿ

ದಿಶಾ ಪಟಾನಿ, ಭಾರತದ ಸೆಕ್ಸಿ ಮಹಿಳೆಯರಲ್ಲಿ ಒಬ್ಬರು, ಹಲವು ಮ್ಯಾಗಜಿನ್​ಗಳಲ್ಲಿ ದಿಶಾ ಪಟಾನಿ ಕಾಣಿಸಿಕೊಂಡಿದ್ದಾರೆ.

ಭಾರತದ ಸೆಕ್ಸಿ ಮಹಿಳೆ

ದಿಶಾ ಪಟಾನಿ ಬಾಲಿವುಡ್​ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಈಗಲೂ ನಟಿಸುತ್ತಿದ್ದಾರೆ.

ದಕ್ಷಿಣ ಭಾರತದ ಸಿನಿಮಾ

ಇದೀಗ ದಿಶಾ ಪಟಾನಿ ಹಾಲಿವುಡ್​ಗೆ ಹಾರಲು ಸಜ್ಜಾಗಿದ್ದಾರೆ. ಹಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯಿಂದ ದಿಶಾ ಪಟಾನಿಗೆ ಆಫರ್ ಬಂದಿದೆ.

ಹಾಲಿವುಡ್ ಆಫರ್

ಹಾಲಿವುಡ್​ನ ಆಕ್ಷನ್ ಸ್ಪೈ ಥ್ರಿಲ್ಲರ್ ಸಿನಿಮಾ ಒಂದರಲ್ಲಿ ದಿಶಾ ಪಟಾನಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಸಖತ್ ಗ್ಲಾಮರಸ್ ಪಾತ್ರ ದಿಶಾ ಅವರಿಗಿದೆಯಂತೆ.

ಸ್ಪೈ ಥ್ರಿಲ್ಲರ್ ಸಿನಿಮಾ

ದಿಶಾ ಪಟಾನಿಯ ಬಿಕಿನಿ ಚಿತ್ರಗಳಿಂದಾಗಿಯೇ ಹಾಲಿವುಡ್​ ಸಿನಿಮಾಕ್ಕೆ ದಿಶಾ ಪಟಾನಿ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಆಕ್ಷನ್ ದೃಶ್ಯಗಳಲ್ಲಿಯೂ ದಿಶಾ ಕಾಣಿಸಿಕೊಳ್ಳಲಿದ್ದಾರೆ.

ಬಿಕಿನಿ ಚೆಲುವೆ ದಿಶಾ

ದಿಶಾ ಪಟಾನಿಗೆ ವಿದೇಶಿ ಸಿನಿಮಾಗಳು ಹೊಸದೇನೂ ಅಲ್ಲ. ಈ ಹಿಂದೆ ಚೀನಾದ ‘ಕುಂಫು ಯೋಗ’ ಸಿನಿಮಾದಲ್ಲಿ ಜಾಕಿ ಚಾನ್ ಜೊತೆ ದಿಶಾ ನಟಿಸಿದ್ದರು.

ವಿದೇಶಿ ಸಿನಿಮಾ

ಈ ವರ್ಷದ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಆಯೆಷಾ ಖಾನ್ ಯಾರು? ಹಿನ್ನೆಲೆ ಏನು?