ದಿಶಾ ಪಟಾನಿ ಜೀವನದಿಂದ ಆರು ತಿಂಗಳು ಕಾಣೆಯಾಗಿತ್ತು ಎಂಬುದು ಗೊತ್ತೆ?

26 SEP 2023

ದಿಶಾ ಪಟಾನಿ ಬಾಲಿವುಡ್​ನ ಗ್ಲಾಮರಸ್ ನಟಿಯರಲ್ಲಿ ಒಬ್ಬರು

ಗ್ಲಾಮರಸ್ ನಟಿ

ದಕ್ಷಿಣದ ಚಿತ್ರರಂಗದಲ್ಲೂ ನಟಿಸಿರುವ ದಿಶಾ ಪಟಾನಿ ಹಿಂದಿ ಚಿತ್ರರಂಗದ ಬ್ಯುಸಿ ನಟಿಯರಲ್ಲೊಬ್ಬರು.

ಬ್ಯುಸಿ ನಟಿ

ಅಂದಹಾಗೆ ದಿಶಾ ಪಟಾನಿಯ ಜೀವನದಿಂದ ಆರು ತಿಂಗಳು ಕಾಣೆ ಆಗಿತ್ತು ಎಂಬುದು ಗೊತ್ತೆ?

ಇದು ಗೊತ್ತೆ?

ದಿಶಾ ಪಟಾನಿಗೆ 2018ರಲ್ಲಿ ಮೆಮೊರಿ ಲಾಸ್ ಆಗಿತ್ತು. ಆರು ತಿಂಗಳಲ್ಲಿ ನಡೆದ ಯಾವ ಘಟನೆಯೂ ನೆನಪಿರಲಿಲ್ಲ.

ಮೆಮೊರಿ ಲಾಸ್

'ಭಾರತ್' ಸಿನಿಮಾದ ಚಿತ್ರೀಕರಣ ಸಮಯದಲ್ಲಿ ದಿಶಾ ಪಟಾನಿಗೆ ಮೆಮೊರಿ ಲಾಸ್ ಉಂಟಾಗಿತ್ತು.

'ಭಾರತ್' ಸಿನಿಮಾ

ನನ್ನ ಜೀವನದ ಆರು ತಿಂಗಳು ಕಳೆದುಹೋಗಿತ್ತು, ನನಗೆ ಏನೂ ನೆನಪಿರಲಿಲ್ಲ ಎಂದು ದಿಶಾ ಹೇಳಿಕೊಂಡಿದ್ದರು.

ಏನೂ ನೆನಪಿರಲಿಲ್ಲ

ದಿಶಾ ಪಟಾನಿ ಬಾಲಿವುಡ್​ನ ಫಿಟ್​ನೆಸ್ ಫ್ರೀಕ್ ನಟಿ. ಒಂದು ದಿನವೂ ವ್ಯಾಯಾಮ ತಪ್ಪಿಸುವುದಿಲ್ಲ ದಿಶಾ.

ಫಿಟ್​ನೆಸ್ ಫ್ರೀಕ್

ದಿಶಾ ಪಟಾನಿ ಇನ್​ಸ್ಟಾಗ್ರಾಂ ನಲ್ಲಿ ಸಖತ್ ಸಕ್ರಿಯವಾಗಿದ್ದು, ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಗ್ಲಾಮರಸ್ ನಟಿ

ಸತತ ಸೋಲಿನ ಬಳಿಕ ಚಂದ್ರಮುಖಿ 2 ಮೇಲೆ ಕಂಗನಾ ನಿರೀಕ್ಷೆ