ಸತತ ಸೋಲಿನ ಬಳಿಕ ‘ಚಂದ್ರಮುಖಿ 2’ ಮೇಲೆ ಕಂಗನಾ ರಣಾವತ್​ ನಿರೀಕ್ಷೆ.

26 Sep 2023

Pic credit - instagram

ಇತ್ತೀಚಿನ ವರ್ಷಗಳಲ್ಲಿ ಕಂಗನಾ ನಟಿಸಿದ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋತಿವೆ.

ಬ್ಯಾಕ್​ ಟು ಬ್ಯಾಕ್​ ಸೋಲು

ಕಂಗನಾ ಸಿನಿಮಾಗಳು ಸೋತಿದ್ದರೂ ಕೂಡ ಅವರಿಗೆ ಸಿನಿಮಾ ಆಫರ್​ ಕಡಿಮೆ ಆಗಿಲ್ಲ.

ಕಡಿಮೆ ಆಗಿಲ್ಲ ಆಫರ್​

ತಮಿಳಿನ ‘ಚಂದ್ರಮುಖಿ 2’ ಸಿನಿಮಾದಲ್ಲಿ ಕಂಗನಾ ಪ್ರಮುಖ ಪಾತ್ರ ಮಾಡಿದ್ದಾರೆ.

‘ಚಂದ್ರಮುಖಿ 2’

ಕಂಗನಾ ರಣಾವತ್​ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಸೃಷ್ಟಿ ಆಗಿದೆ.

ಮೂಡಿದೆ ನಿರೀಕ್ಷೆ

2005ರಲ್ಲಿ ತೆರೆಕಂಡ ‘ಚಂದ್ರಮುಖಿ’ ಚಿತ್ರದ ಸೀಕ್ವೆಲ್​ ಆಗಿ ಈ ಸಿನಿಮಾ ಮೂಡಿಬಂದಿದೆ.

ಬಹುನಿರೀಕ್ಷಿತ ಸೀಕ್ವೆಲ್​

‘ಚಂದ್ರಮುಖಿ 2’ ಚಿತ್ರದಲ್ಲಿ ಕಂಗನಾ ಜೊತೆ ರಾಘವ ಲಾರೆನ್ಸ್​ ತೆರೆ ಹಂಚಿಕೊಂಡಿದ್ದಾರೆ.

ರಾಘವ ಲಾರೆನ್ಸ್​ ಹೀರೋ

ಸೆಪ್ಟೆಂಬರ್​ 28ರಂದು ಬಹುಭಾಷೆಯಲ್ಲಿ ‘ಚಂದ್ರಮುಖಿ 2’ ಸಿನಿಮಾ ಬಿಡುಗಡೆ ಆಗಲಿದೆ.

ಸೆ.28ಕ್ಕೆ ಬಿಡುಗಡೆ

ಕಂಗನಾ ನಿರ್ದೇಶನ ಮಾಡಿ, ನಟಿಸಿರುವ ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಬರಲಿದೆ ‘ಎಮರ್ಜೆನ್ಸಿ’

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.