ದೀಪಾವಳಿಗೆ ಮಧುಮೇಹಿಗಳು ಸವಿಯಬಹುದಾದ ಆರೋಗ್ಯಕರ ಸಿಹಿತಿಂಡಿ

10 November 2023

Pic Credit - Pintrest

ದೀಪಾವಳಿ ಹಬ್ಬದಂದು ಸಿಹಿಖಾದ್ಯಗಳಿಲ್ಲದಿದ್ದರೆ ಹಬ್ಬವೇ ಅಪೂರ್ಣ ಎಂದೆನಿಸಿ ಬಿಡುತ್ತದೆ.

ಸಿಹಿಖಾದ್ಯ ==============

Pic Credit - Pintrest

ಆದರೆ ಮಧುಮೇಹಿಗಳು ಕೂಡ ಸಿಹಿಯೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಬಹುದಾಗಿದೆ.

ಮಧುಮೇಹಿಗಳು ==============

Pic Credit - Pintrest

ದೀಪಾವಳಿಗೆ ಮಧುಮೇಹಿಗಳು ಸವಿಯಬಹುದಾದ ಆರೋಗ್ಯಕರ ಸಿಹಿತಿನಿಸುಗಳ ಮಾಹಿತಿ ಇಲ್ಲಿದೆ.

ಸಿಹಿತಿನಿಸು ==============

Pic Credit - Pintrest

ರಾಗಿ, ಒಟ್ಸ್​​, ಖರ್ಜೂರ, ಹಾಲು, ತುಪ್ಪ, ಎಳ್ಳು ಹಾಗೂ ಏಲಕ್ಕಿ ಸೇರಿಸಿ ಆರೋಗ್ಯಕರ ಲಡ್ಡು ತಯಾರಿಸಿ.

ರಾಗಿ ಓಟ್ಸ್ ಲಡ್ಡು ==============

Pic Credit - Pintrest

ನಾರಿನಂಶ ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿದೆ.

ರಾಗಿ ಬಿಸ್ಕೆಟ್ ==============

Pic Credit - Pintrest

ಗೋಡಂಬಿ, ಬಾದಾಮಿ, ಖರ್ಜೂರದಿಂದ ತುಂಬಿರುವ ಈ ಖಾದ್ಯ ಮಧುಮೇಹಿಗಳು ಸವಿಯಬಹುದು.

ಡ್ರೈ ಫ್ರೂಟ್ಸ್​​​ ಬರ್ಫಿ ==============

Pic Credit - Pintrest

ತುರಿದ ಕುಂಬಳಕಾಯಿ, ಗೋಧಿಹಿಟ್ಟು, ರವೆ, ಓಟ್ಸ್​​​​, ಹಾಲು ಸೇರಿಸಿ ತಯಾರಿಸುವ ಸಿಹಿಖಾದ್ಯ.

ಓಟ್ಸ್ ಕೇಕ್ ==============

Pic Credit - Pintrest

ಸೀರೆಯಿಂದ ಹಿಡಿದು ವೆಸ್ಟ್ರನ್ ಡ್ರೆಸ್ ವರೆಗೆ ರಶ್ಮಿಕಾ ಫ್ಯಾಷನ್​​​​​ ಸೆನ್ಸ್​​ ಹೇಗಿದೆ ನೋಡಿ