ಸೀರೆಯಿಂದ ಹಿಡಿದು ವೆಸ್ಟ್ರನ್ ಡ್ರೆಸ್ ವರೆಗೆ ರಶ್ಮಿಕಾ ಫ್ಯಾಷನ್​​​​​ ಸೆನ್ಸ್​​ ಹೇಗಿದೆ ನೋಡಿ

09 November 2023

Pic Credit - Instagram

ಟ್ರೆಂಡಿ ಟಾಪ್​​ಗಳೊಂದಿಗೆ ಜೀನ್ಸ್​​​ ಪ್ಯಾಂಟ್​ ತೊಟ್ಟು ಸಿಂಪಲ್​ ಲುಕ್​​ನಲ್ಲಿ ರಶ್ಮಿಕಾ

ಕ್ಯಾಶುವಲ್​​ ವೇರ್ ==============

Pic Credit - Instagram

ಮದುವೆ ಹಾಗೂ ಹಬ್ಬದ ಹೀಗೆ ವಿಶೇಷ ಸಮಾರಂಭಗಳಿಗೆ ಉತ್ತಮ ಆಯ್ಕೆ ಲೆಹಾಂಗ.

ಲೆಹಾಂಗ ==============

Pic Credit - Instagram

ಸೀರೆಯಲ್ಲಿ ಸದಾ ಆಕರ್ಷಕವಾಗಿ ಫ್ಯಾನ್ಸ್​​​ ಮನ ಗೆಲ್ಲುವ ರಶ್ಮಿಕಾ ಮಂದಣ್ಣ

ಸಾಂಪ್ರಾದಾಯಿಕ ಲುಕ್ ==============

Pic Credit - Instagram

ಆಕರ್ಷಕ  ಪ್ರಿಂಟ್ರೆಡ್​ ವಿನ್ಯಾಸವನ್ನು ಒಳಗೊಂಡಿರುವ ಅರ್ನಾಕಲಿ ಸೂಟ್​​ನಲ್ಲಿ ರಶ್ಮಿಕಾ

ಅರ್ನಾಕಲಿ ಸೂಟ್ ==============

Pic Credit - Instagram

ಗ್ರಾಡ್​​​ ಲುಕ್​​ ನೀಡುವ ಕ್ರಾಪ್​​ ಟಾಪ್​​ ಹಾಗೂ ಉದ್ದನೆಯ ಸ್ಕರ್ಟ್ನಲ್ಲಿ ರಶ್ಮಿಕಾ ಮಂದಣ್ಣ

ಕ್ರಾಪ್​​ ಟಾಪ್ ==============

Pic Credit - Instagram

ಪೆನ್ಸಿಲ್​​​ ಸ್ಕರ್ಟ್​ ಅಥವಾ ಪ್ಯಾಂಟ್​ನೊಂದಿಗಿನ ಉಡುಪು ಔಷಚಾರಿಕ ಕಾರ್ಯಕ್ರಮಗಳಿಗೆ ಉತ್ತಮ ಆಯ್ಕೆ

ಫಾರ್ಮಲ್​​​​ ಶೂಟ್ ==============

Pic Credit - Instagram

ವಿಶೇಷ ಈವೆಂಟ್​​ನಲ್ಲಿ ಗ್ಲಾಮರಸ್​​​ ಗೌನ್​​ನಲ್ಲಿ ಹಾಟ್​​ ಲುಕ್​​ನಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ.

ಗ್ಲಾಮರಸ್​​​​​​ ಗೌನ್ ==============

Pic Credit - Instagram

ಅತಿಯಾಗಿ ಏರ್ ಕಂಡೀಷನರ್​​​​ಗೆ ಒಡ್ಡಿಕೊಳ್ಳುವುದು ಈ ಅಪಾಯವನ್ನು ತಂದೊಡ್ಡಬಹುದು