ನಾಗರ ಪಂಚಮಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

19 August 2023

ನಾಗರಪಂಚಮಿ ಹಬ್ಬವನ್ನು ಆಗಸ್ಟ್ 21ರಂದು ಆಚರಿಸಲಾಗುತ್ತದೆ.

19 August 2023

ಸರ್ಪ ದೋಷವನ್ನು ತೊಡೆದುಹಾಕಲು ಈ ದಿನ ಅತ್ಯುತ್ತಮವೆಂದು ಪರಿಗಣಿಸಲಾಗಿದೆ.

19 August 2023

ಆದರೆ ನಾಗರ ಪಂಚಮಿಯಂದು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ.

19 August 2023

ಹಾವಿಗೆ ಎಂದಿಗೂ ಹಾನಿ ಮಾಡಬಾರದು. ಆದರೆ ವಿಶೇಷವಾಗಿ ನಾಗಪಂಚಮಿಯ ದಿನದಂದು ಹಾವುಗಳನ್ನು ನೋಯಿಸಬೇಡಿ.

19 August 2023

ನಾಗ ಪಂಚಮಿಯಂದು ಚಾಕು, ಸೂಜಿಯಂತಹ ಹರಿತವಾದ ವಸ್ತುಗಳನ್ನು ಬಳಸುವುದು ಅಶುಭವೆಂದು ಪರಿಗಣಿಸಲಾಗಿದೆ.

19 August 2023

ನಾಗ ಪಂಚಮಿಯಂದು ಕಬ್ಬಿಣದ ಬಾಣಲೆಯಲ್ಲಿ ಆಹಾರವನ್ನು ಬೇಯಿಸಬೇಡಿ.

19 August 2023

ಜೀವಂತ ಹಾವಿಗೆ ಹಾಲು ಕೊಡಬೇಡಿ. ಹಾವುಗಳಿಗೆ ಹಾಲು ವಿಷದಂತಿರಬಹುದು.

19 August 2023