ಬ್ರೈನ್ ಫಾಗ್ ಎಂದರೇನು? ಅದರಿಂದ ಹೊರ ಬರುವ ಮಾರ್ಗಗಳ ತಿಳಿಯಿರಿ
ಸಣ್ಣಪುಟ್ಟ ವಿಷಯಗಳನ್ನು ಕೂಡ ನೀವು ಮರೆಯುತ್ತಿದ್ದರೆ ಅದನ್ನು ಬ್ರೈನ್ ಫಾಗ್ ಎಂದು ಕರೆಯಲಾಗುತ್ತೆ
ಬ್ರೈನ್ ಫಾಗ್ ಎಂಬುದು ಬೇರೆ ಮರೆವಿನ ಕಾಯಿಲೆಗಳಂತಲ್ಲ
ನಿಮಗೆ ಒಂದು ವಿಷಯದ ಬಗ್ಗೆ ಆಲೋಚಿಸಲು ಹಾಗೂ ಅರ್ಥ ಮಾಡಿಕೊಳ್ಳಲಾಗದ ಸ್ಥಿತಿ ಅದಾಗಿರುತ್ತದೆ
ನಿದ್ರೆ ಇಲ್ಲದಿರುವುದು, ಅತಿಯಾದ ಕೆಲಸ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಇದು ಉಂಟಾಗಬಹುದು.
ನಿಯಮಿತ ವ್ಯಾಯಾಮ, ಸರಿಯಾದ ಮತ್ತು ಸಮತೋಲಿತ ಆಹಾರ, ಸಾಕಷ್ಟು ನಿದ್ರೆ ನಿಮಗೆ ಬ್ರೈನ್ ಫಾಗ್ ತಪ್ಪಿಸಲು ಸಹಾಯ ಮಾಡುತ್ತದೆ.
ನಿಮ್ಮ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಇದೆ ಎಂದು ನೀವು ಭಾವಿಸಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಕಂಪ್ಯೂಟರ್‌ನಲ್ಲಿ ಹೆಚ್ಚು ಸಮಯ ಕಳೆಯುವವರೂ ಈ ಸಮಸ್ಯೆಯನ್ನು ಎದುರಿಸಬಹುದು