ರಾಖಿ ಹಬ್ಬದ ಶುಭ ಮುಹೂರ್ತ

29 August 2023

Pic credit -pexels

ರಕ್ಷಾ ಬಂಧನ ಆಗಸ್ಟ್‌ 30 ರಂದು ಬೆಳಿಗ್ಗೆ 11:00 ರಿಂದ ಪ್ರಾರಂಭವಾಗುತ್ತದೆ.

29 August 2023

Pic credit -pexels

ರಕ್ಷಾ ಬಂಧನ ಆಗಸ್ಟ್‌ 31 ರಂದು ರಾತ್ರಿ 9:00 ಕ್ಕೆ  ಮುಕ್ತಾಯಗೊಳ್ಳುತ್ತದೆ. ಈ ಸಮಯದ ನಡುವೆ ನೀವು ರಾಖಿಯನ್ನು ಕಟ್ಟಬಹುದು. 

29 August 2023

Pic credit -pexels

ಹುಣ್ಣಿಮೆಯ ದಿನದ ಸಂಜೆ ಪೂಜೆಗೆ ವಿಶೇಷ ಮಹತ್ವವಿದೆ. ಹಾಗಾಗಿ ಹುಣ್ಣಿಮೆಯ ಉಪವಾಸವನ್ನು ಆಗಸ್ಟ್ 30 ರಂದು ಆಚರಿಸಲಾಗುತ್ತದೆ.

29 August 2023

Pic credit -pexels

ಕೆಲವೆಡೆ ಉದಯ ತಿಥಿಗೆ ಅನುಗುಣವಾಗಿ ರಾಖಿ ಹಬ್ಬವನ್ನು ಆಗಸ್ಟ್ 31 ರಂದೂ ಆಚರಿಸುತ್ತಾರೆ. 

29 August 2023

Pic credit -pexels

ಯೇನ್ ಬದ್ಧೋ ಬಲಿ ರಾಜ ದಾನವೇಂದ್ರೋ ಮಹಾಬಲಃ| ತೇನ್‌ ತ್ವಾಂ ಅಭಿಬಂಧಾಮಿ ರಕ್ಷೇ ಮಾ ಚಲ್‌ ಮಾ ಚಲ್‌||

29 August 2023

Pic credit -pexels

''ಸಿಂಧೂರಂ ಸೌಭಾಗ್ಯ ವರ್ಧನಂ, ಪವಿತ್ರಂ ಪಾಪ ನಾಶನಂ| ಆಪದಂ ಹರತೇ ನಿತ್ಯಂ, ಲಕ್ಷ್ಮಿಸ್ತಿಷ್ಠತಿ ಸರ್ವದಾ||''

29 August 2023

Pic credit -pexels

ರಕ್ಷಾಬಂಧನ ದಿನದಂದು ಸಹೋದರನಿಗೆ ರಕ್ಷೆ ಕಟ್ಟುವಾಗ ಪಾಲಿಸಬೇಕಾದ ನಿಯಮ

29 August 2023