ಗ್ರೀನ್​​ ಟೀ ಕುಡಿಯುವಾಗ ಈ ತಪ್ಪುಗಳನ್ನು ಮಾಡಬೇಡಿ

29 Sep 2023

Pic credit - Pinterest

ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

ಆರೋಗ್ಯ ಪ್ರಯೋಜನ

Pic credit - Pinterest

ಆದರೆ ಗ್ರೀನ್​​ ಟೀ ಕುಡಿಯುವಾಗ ಮಾಡುವ ತಪ್ಪುಗಳನ್ನು ಅನಾರೋಗ್ಯಕ್ಕೆ ಕಾರಣವಾಗಬಹುದು. 

ಅನಾರೋಗ್ಯ

Pic credit - Pinterest

ಖಾಲಿ ಹೊಟ್ಟೆಯಲ್ಲಿ ಹಸಿರು ಚಹಾವನ್ನು ಸೇವಿಸುವುದು ಕೆಲವು ವ್ಯಕ್ತಿಗಳಿಗೆ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡಬಹುದು.

ಜೀರ್ಣಕಾರಿ ಅಸ್ವಸ್ಥತೆ

Pic credit - Pinterest

ಗ್ರೀನ್​​ ಟೀಯನ್ನು  ಹೆಚ್ಚು ಕಾಲ ಕುದಿಸುವುದನ್ನು ತಪ್ಪಿಸಿ ಏಕೆಂದರೆ ಅದು ಕಹಿ ರುಚಿಗೆ ಕಾರಣವಾಗಬಹುದು.

ಕಹಿ ರುಚಿ

Pic credit - Pinterest

ಗ್ರೀನ್​​ ಟೀ ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಅತಿಯಾದ ಸೇವನೆಯು  ಅಡ್ಡ ಪರಿಣಾಮವನ್ನುಂಟು ಮಾಡಬಹುದು.

ಅತಿಯಾದ ಸೇವನೆ

Pic credit - Pinterest

ಗ್ರೀನ್​​ ಟೀ ಎಂದಿಗೂ ಹಾಲು ಸೇರಿಸಿ ಕುಡಿಯಬೇಡಿ. ಹಾಗೆಯೇ ನೀರಿನಲ್ಲಿ ಕುದಿಸಿ ಕುಡಿಯಿರಿ.

ಹಾಲು ಸೇರಿಸುವುದು

Pic credit - Pinterest

ದಿನಕ್ಕೆ 2 ರಿಂದ 3 ಕಪ್​​​​​ ಗ್ರೀನ್​​ ಟೀ ಕುಡಿಯುವುದನ್ನು ಮಿತಿಗೊಳಿಸಿ, ಅತಿಯಾದ ಸೇವನೆ ಬೇಡ.

2 ರಿಂದ 3 ಕಪ್

Pic credit - Pinterest

ಒತ್ತಡದಿಂದ ಹೊರಬರಲು ಸಹಾಯ ಮಾಡುವ ಆಹಾರಗಳು