ಡೋಪಮೈನ್ ಎಂದರೇನು? ಡೋಪಮೈನ್ ಹೆಚ್ಚಿಸುವ ಆಹಾರಗಳು ಯಾವುವು?

ಡೋಪಮೈನ್ ಎಂದರೇನು ಹಾಗೂ ಇದು ದೇಹಕ್ಕೆ ಎಷ್ಟು ಮುಖ್ಯ? ಎಂಬುದರ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಡೋಪಮೈನ್ ಎಂಬುದು ಸಂತೋಷದ ಹಾರ್ಮೋನ್​​ ಆಗಿದ್ದು, ಇದು ನಿಮ್ಮ ಮೆದುಳಿನ ಕಾರ್ಯ ನಿರ್ವಹಣೆಗೆ ಅತ್ಯಂತ ಅಗತ್ಯವಾಗಿದೆ.

ಆದ್ದರಿಂದ ಡೋಪಮೈನ್ ಹೆಚ್ಚಿಸುವ ಆಹಾರಗಳ ಕುರಿತು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಮೀನಿನಲ್ಲಿ ಅಮೈನೋ ಆಮ್ಲ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಡೋಪಮೈನ್ ಹಾರ್ಮೋನ್​​​​ ಹೆಚ್ಚಿಸುವಲ್ಲಿ ಸಹಾಯಕವಾಗಿದೆ.

ಕೋಳಿ ಮಾಂಸದಲ್ಲಿ  ಅಮೈನೋ ಆಮ್ಲ, ಪ್ರೋಟೀನ್​​​ ಹೇರಳವಾಗಿದ್ದು, ಡೋಪಮೈನ್ ಹೆಚ್ಚಿಸುವಲ್ಲಿ ಸಹಾಯಕವಾಗಿದೆ.

ಹಾಲಿನ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್​​​​​​ ಇದ್ದು, ಡೋಪಮೈನ್ ಹೆಚ್ಚಿಸುತ್ತದೆ

ಸ್ಟ್ರಾಬೆರಿ: ಇದರಲ್ಲಿ ಉತ್ಕರ್ಷಣ ನಿರೋಧಕ ಅಧಿಕವಾಗಿದ್ದು, ದೇಹದಲ್ಲಿ ಡೋಪಮೈನ್ ಅನ್ನು ಹೆಚ್ಚಿಸುತ್ತದೆ. 

ಗ್ರೀನ್​​​​ ಟೀ: ಇದು ದೇಹದಲ್ಲಿ ನೈಸರ್ಗಿಕವಾಗಿ ಡೋಪಮೈನ್ ಹಾಗೂ ರೋಗ ನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ.