04 June 2024

ಭರ್ಜರಿ ಗೆಲುವು ಸಾಧಿಸಿದ ಡಾ.ಸಿಎನ್. ಮಂಜುನಾಥ್

Author :Akshatha Vorkady

ಚುನಾವಣೆಯ ಫಲಿತಾಂಶ 

ಲೋಕಸಭೆ ಚುನಾವಣೆಯ ಫಲಿತಾಂಶ ಇಂದು(ಜೂ.04) ಪ್ರಕಟಗೊಂಡಿದೆ. 

ಭರ್ಜರಿ ಗೆಲುವು

ಡಿ.ಕೆ. ಸುರೇಶ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಡಾ.ಸಿಎನ್. ಮಂಜುನಾಥ್

ಬೆಂಗಳೂರು ಗ್ರಾಮಾಂತರ

 ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 

ಮೈತ್ರಿ ಅಭ್ಯರ್ಥಿ

ಬಿಜೆಪಿ-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿಎನ್. ಮಂಜುನಾಥ್​ ಸ್ಪರ್ಧಿಸಿದ್ದರು. 

ಚುನಾವಣೆಯ ಫಲಿತಾಂಶ 

ಡಾ.ಸಿ.ಎನ್. ಮಂಜುನಾಥ್​ 8,82,186 ಮತ ಹಾಗೂ ಡಿ.ಕೆ. ಸುರೇಶ್​ 6,82,207 ಮತಗಳನ್ನು ಪಡೆದಿದ್ದಾರೆ. 

ಹೃದ್ರೋಗ ಪರಿಣಿತ

40 ವರ್ಷಗಳಿಂದ ಹೃದ್ರೋಗ ಪರಿಣಿತನಾಗಿ ಸೇವೆ ಸಲ್ಲಿಸಿದ್ದ ಡಾ.ಸಿಎನ್. ಮಂಜುನಾಥ್​ .

ಮತಗಳಲ್ಲಿ ಪರಿವರ್ತನೆ

ಡಾಕ್ಟರ್ ಗೆಲ್ಲಿಸಬೇಕೆಂಬ ಆಸೆಯಿತ್ತು ಮತ್ತು ಅದು ಮತಗಳಲ್ಲಿ ಪರಿವರ್ತನೆಯಾಗಿದೆ ಎಂದ ಡಾ.ಮಂಜುನಾಥ್.

ಭರ್ಜರಿ  ಗೆಲುವು

ಮಂಜುನಾಥ್​ 1,99,979 ಮತಗಳ ಅಂತರದಿಂದ ಭರ್ಜರಿ  ಗೆಲುವು ಸಾಧಿಸಿದ್ದಾರೆ.