ದಿನವಿಡೀ ಬಿಸಿ ನೀರು ಕುಡಿಯುತ್ತಿದ್ದೀರಾ? ಇದಕ್ಕಿಂತ ಅಪಾಯ ಮತ್ತೊಂದಿಲ್ಲ

07 August 2024

Pic credit - Pintrest

Author : Akshatha Vorkady

ಬೆಳಿಗ್ಗೆ ಬೆಚ್ಚಗಿನ ನೀರು ಕುಡಿಯುವುದರಿಂದ ವಿವಿಧ ರೋಗ ಗುಣಪಡಿಸಬಹುದು ಎಂದು ಸಂಶೋಧಕರು ಸಾಬೀತುಪಡಿಸಿದ್ದಾರೆ. 

ಬೆಚ್ಚಗಿನ ನೀರು

Pic credit - Pintrest

ಆದರೆ, ದಿನವಿಡೀ ಬೆಚ್ಚಗಿನ ನೀರು ಕುಡಿದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. 

ಬೆಚ್ಚಗಿನ ನೀರು

Pic credit - Pintrest

ದಿನವಿಡೀ ಬಿಸಿ ನೀರು ಕುಡಿಯುವುದರಿಂದ ಆಗುವ ತೊಂದರೆಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ತೊಂದರೆಗಳೇನು?

Pic credit - Pintrest

ಅತಿಯಾಗಿ ಬಿಸಿ ನೀರು ಕುಡಿಯುವುದರಿಂದ ಕಿಡ್ನಿ ಸಮಸ್ಯೆಯೂ ಉಂಟಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ಕಿಡ್ನಿ ಸಮಸ್ಯೆ

Pic credit - Pintrest

ಬಿಸಿ ನೀರು ಅತಿಯಾಗಿ ಕುಡಿಯುವುದರಿಂದ ವಿಪರೀತ ಬೆವರುವಿಕೆ ಉಂಟಾಗಿ, ಇದು ತುರಿಕೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗೆ ಕಾರಣವಾಗುತ್ತದೆ.

ಚರ್ಮದ ಸಮಸ್ಯೆ

Pic credit - Pintrest

ಹೆಚ್ಚು ಬಿಸಿನೀರು ಕುಡಿಯುವುದರಿಂದ ಕರುಳು ಮತ್ತು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಕೆಟ್ಟ ಪರಿಣಾಮ

Pic credit - Pintrest

ಕರುಳಿನ ಸಮಸ್ಯೆ ಇರುವವರು ಬಿಸಿನೀರು ಕುಡಿಯುವುದನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಕರುಳಿನ ಸಮಸ್ಯೆ

Pic credit - Pintrest