ಗೊರಕೆ ಸಮಸ್ಯೆಗೆ  ಸಿಂಪಲ್​​ ಮನೆಮದ್ದು ಇಲ್ಲಿದೆ

04 August 2024

Pic credit - Pintrest

Author : Akshatha Vorkady

ಚಿಕಿತ್ಸೆ ಕೊಡುವ ಬದಲು ಮನೆಯಲ್ಲಿಯೇ ಮದ್ದು ನೀಡುವ ಮೂಲಕ ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

ಗೊರಕೆ ಸಮಸ್ಯೆ

Pic credit - Pintrest

ಪ್ರತಿದಿನ ಸ್ವಲ್ಪ ಶುಂಠಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ  ಗೊರಕೆ ಸಮಸ್ಯೆ ಕಡಿಮೆಯಾಗುತ್ತದೆ. 

ಶುಂಠಿ ಮತ್ತು ಜೇನುತುಪ್ಪ

Pic credit - Pintrest

ಮಲಗುವ ಮುನ್ನ ಅರ್ಧ ಚಮಚ ಆಲಿವ್ ಎಣ್ಣೆಯ ಜೊತೆಗೆ ಜೇನುತುಪ್ಪ ಸೇವಿಸುವುದರಿಂದ ಗೊರಕೆಯಿಂದ ಪರಿಹಾರ ಪಡೆಯಬಹುದು.

ಆಲಿವ್ ಎಣ್ಣೆ

Pic credit - Pintrest

ರಾತ್ರಿ ಮಲಗುವ ಮುನ್ನ ಬಿಸಿನೀರಿನ ಹಬೆ ತೆಗೆದುಕೊಂಡರೆ  ಗೊರಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಬಿಸಿನೀರಿನ ಹಬೆ

Pic credit - Pintrest

1 ಲೋಟ ಬೆಚ್ಚಗಿನ ನೀರಿಗೆ ಒಂದೂವರೆ ಟೀ ಸ್ಪೂನ್ ಏಲಕ್ಕಿ ಪುಡಿ ಸೇರಿಸಿ ಮಲಗುವ ಅರ್ಧ ಘಂಟೆ ಮೊದಲು ಕುಡಿಯಿರಿ.

ಏಲಕ್ಕಿ ಪುಡಿ

Pic credit - Pintrest

ಸಾಮಾನ್ಯ ಶೀತದಿಂದಾಗಿ ನೀವು ಗೊರಕೆ ಹೊಡೆಯುತ್ತಿದ್ದರೆ, ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಅಗಿಯಿರಿ. ನಂತರ ನೀರು ಕುಡಿಯಿರಿ.

ಬೆಳ್ಳುಳ್ಳಿ ಮತ್ತು ಲವಂಗ

Pic credit - Pintrest

ಗೊರಕೆ ಹೊಡೆಯುವ ಸಮಸ್ಯೆ ನಿಮ್ಮಗಿದ್ದರೆ  ಆಲ್ಕೊಹಾಲ್ ಸೇವನೆ ಮತ್ತು ಸಿಗರೇಟುಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳಿ. 

ಆಲ್ಕೊಹಾಲ್ ಸೇವನೆ

Pic credit - Pintrest