ನಿದ್ರಾಹೀನತೆ ಸಮಸ್ಯೆಗೆ ಉತ್ತಮ ಚಿಕಿತ್ಸೆ ಈ ಪಾನೀಯಗಳು
30 Sep 2023
Pic credit - Pinterest
ಆರೋಗ್ಯ ತಜ್ಞರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿದಿನ 7 ರಿಂದ 8 ಕಾಲ ಉತ್ತಮ ನಿದ್ರೆಯನ್ನು ಪಡೆಯಬೇಕು.
ಉತ್ತಮ ನಿದ್ರೆ
Pic credit - Pinterest
ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ನಿದ್ದೆ ಬಹಳ ಮುಖ್ಯವಾಗಿದೆ.
ಆರೋಗ್ಯ
Pic credit - Pinterest
ಆದ್ದರಿಂದ ಉತ್ತಮ ನಿದ್ರೆಗಾಗಿ ಇಲ್ಲಿ ತಿಳಿಸಿರುವ ಆರೋಗ್ಯಕರ ಪಾನೀಯಗಳನ್ನು ಟ್ರೈ ಮಾಡಿ.
ಉತ್ತಮ ನಿದ್ರೆ
Pic credit - Pinterest
ವಿಟಮಿನ್, ಫೈಬರ್, ಟ್ರಿಪ್ಟೊಫಾನ್, ಮೆಲಟೋನಿನ್ ಮತ್ತು ಮೆಗ್ನೇಸಿಯಂ ಹೇರಳವಾಗಿದ್ದು, ನಿದ್ರೆಯನ್ನು ಉತ್ತೇಜಿಸುತ್ತದೆ.
ಬಾದಾಮಿ ಹಾಲು
Pic credit - Pinterest
ಅರಶಿನದಲ್ಲಿ ಕರ್ಕ್ಯುಮಿನ್ ಅಂಶವಿದ್ದು, ಇದು ಆತಂಕ ಮತ್ತು ಖಿನ್ನತೆ ನಿವಾರಿಸಿ, ನಿದ್ದೆಗೆ ಪ್ರಚೋದಿಸುತ್ತದೆ.
ಅರಶಿನದ ಹಾಲು
Pic credit - Pinterest
ಒಂದು ಲೋಟ ಬೆಚ್ಚಗಿನ ಹಾಲು ಒತ್ತಡ, ನಿದ್ರಾಹೀನತೆ ಮುಂತಾದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು.
ಬೆಚ್ಚಗಿನ ಹಾಲು
Pic credit - Pinterest
ಪುದೀನ ಚಹಾವು ಕೆಫೀನ್ ಮತ್ತು ಕ್ಯಾಲೋರಿಗಳಿಂದ ಮುಕ್ತವಾಗಿದ್ದು, ನಿದ್ರೆಯನ್ನು ಉತ್ತೇಜಿಸುತ್ತದೆ.
ಪುದೀನ ಚಹಾ
Pic credit - Pinterest
ಲವಂಗ ತೈಲದ ಆರೋಗ್ಯ ಪ್ರಯೋಜಗಳು ಇಲ್ಲಿವೆ
ಇಲ್ಲಿ ಕ್ಲಿಕ್ ಮಾಡಿ