ಲವಂಗ ತೈಲದ ಆರೋಗ್ಯ ಪ್ರಯೋಜಗಳು ಇಲ್ಲಿವೆ

29 Sep 2023

Pic credit - Pinterest

ಹಲ್ಲುನೋವು, ಸ್ನಾಯುಸೆಳೆತಕ್ಕೆ ಲವಂಗದೆಣ್ಣೆ ಒಂದು ಉತ್ತಮ ಔಷಧಿಯಾಗಿದೆ.

ಲವಂಗದೆಣ್ಣೆ

Pic credit - Pinterest

ನ್ಯುಮೋನಿಯಾದಂತಹ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾ ನಾಶಪಡಿಸುವ ಗುಣ ಈ ತೈಲಕ್ಕಿದೆ.

ಬ್ಯಾಕ್ಟೀರಿಯಾ ನಾಶ

Pic credit - Pinterest

ಇದಲ್ಲದೇ ಅಸ್ತಮಾ ಮತ್ತು ಉಸಿರಾಟದ ತೊಂದರೆ ನಿವಾರಿಸಲು ಲವಂಗದೆಣ್ಣೆ ಸಹಾಯ ಮಾಡುತ್ತದೆ.

ಉಸಿರಾಟದ ತೊಂದರೆ

Pic credit - Pinterest

ಲವಂಗದೆಣ್ಣೆ ಸಂಪೂರ್ಣ ಸೋಂಕನ್ನು ನಾಶಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಫಲಕಾರಿ.

ರೋಗನಿರೋಧಕ ಶಕ್ತಿ

Pic credit - Pinterest

2012ರಲ್ಲಿ ನಡೆದ ಸಂಶೋಧನೆಯ ಪ್ರಕಾರ, ದಂತಸಂಬಂಧಿ ಸಮಸ್ಯೆಗೂ ಲವಂಗ ತೈಲ ಉತ್ತಮ ಔಷಧಿ.

ದಂತಸಂಬಂಧಿ ಸಮಸ್ಯೆ

Pic credit - Pinterest

ಹಲ್ಲಿನ ಮೇಲೆ ಲವಂಗದೆಣ್ಣೆ ಲೇಪಿಸುತ್ತ ಬಂದರೆ ದಂತಕುಳಿಗಳಾಗುವುದನ್ನು ತಪ್ಪಿಸಬಹುದು ಎಂದು ತಿಳಿದುಬಂದಿದೆ.

ದಂತಕುಳಿ

Pic credit - Pinterest

ಇಷ್ಟೇ ಅಲ್ಲ 2008ರ ಅಧ್ಯಯನದಲ್ಲಿ ಲವಂಗ್ ಜೆಲ್​ ಕೂಡ ಯಶಸ್ವಿ ನೋವುನಿವಾರಕವೆಂದು ಸಾಬೀತಾಗಿದೆ.

ಲವಂಗ್ ಜೆಲ್​

Pic credit - Pinterest

ಈ ಸಮಸ್ಯೆಯಿಂದ ಬಳಲುತ್ತಿರುವವರು ಎಂದಿಗೂ ಕಾಫಿ ಕುಡಿಯಬೇಡಿ