ಈ ಸಮಸ್ಯೆಯಿಂದ ಬಳಲುತ್ತಿರುವವರು ಎಂದಿಗೂ ಕಾಫಿ ಕುಡಿಯಬೇಡಿ

29 Sep 2023

Pic credit - Pinterest

ಕಾಫಿಯ ಅಭ್ಯಾಸ ಇರುವವರಿಗೆ ಒಂದು ಹೊತ್ತು ಕಾಫಿ ಸಿಗದ್ದಿದ್ದರೆ ತಲೆ ನೋವು ಶುರುವಾಗುತ್ತೆ.

ತಲೆ ನೋವು

Pic credit - Pinterest

ಕಾಫಿಯು ಒತ್ತಡವನ್ನು ಕಡಿಮೆ ಮಾಡುವ ಬೂಸ್ಟರ್​ ಆಗಿ ಕಾರ್ಯನಿರ್ವಹಿಸುತ್ತದೆ.

ಒತ್ತಡ

Pic credit - Pinterest

ಆದರೆ ಕೆಲವು ಸಮಸ್ಯೆಯಿಂದ ಬಳಲುತ್ತಿರುವವರು ಎಂದಿಗೂ ಕಾಫಿ ಕುಡಿಯಬೇಡಿ.

ಎಚ್ಚರಿಕೆ

Pic credit - Pinterest

ದಿನಕ್ಕೆ ಹಲವಾರು ಬಾರಿ ಮೂತ್ರ ವಿಸರ್ಜನೆ ಮಾಡುವಂತವರು ಕಾಫಿ ಸೇವನೆ ತಕ್ಷಣವೇ ನಿಲ್ಲಿಸಬೇಕು.

ಮೂತ್ರ ವಿಸರ್ಜನೆ

Pic credit - Pinterest

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು  ಕಾಫಿ ಕುಡಿಯುವುದನ್ನು ನಿಲ್ಲಿಸಬೇಕು.

ನಿದ್ರಾಹೀನತೆ

Pic credit - Pinterest

ನಿಮಗೆ ಅತಿಸಾರದಂತಹ ಸಮಸ್ಯೆ ಇದ್ದರೆ, ನೀವು ತಕ್ಷಣ ಕಾಫಿ ಸೇವನೆಯನ್ನು ನಿಲ್ಲಿಸಬೇಕು.

ಅತಿಸಾರ

Pic credit - Pinterest

ಗ್ಲುಕೋಮಾ ಇರುವವರು ಕಾಫಿ ಸೇವನೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅಧ್ಯಯನ ತಿಳಿಸಿದೆ.

ಗ್ಲುಕೋಮಾ

Pic credit - Pinterest

ಇದಲ್ಲದೇ ಗರ್ಭಿಣಿಯರು ಕೂಡ ಆರೋಗ್ಯದ ದೃಷ್ಟಿಯಿಂದ ಕಾಫಿ ಕುಡಿಯುವುದನ್ನು ತಪ್ಪಿಸಬೇಕು.

ಗರ್ಭಿಣಿಯರು

Pic credit - Pinterest

ಗ್ರೀನ್​​ ಟೀ ಕುಡಿಯುವಾಗ ಈ ತಪ್ಪುಗಳನ್ನು ಮಾಡಬೇಡಿ