ಹಣೆಯ ಮೇಲಿನ ನೆರಿಗೆ ನಿವಾರಣೆಗೆ ಈ ಸಿಂಪಲ್​​ ಟಿಪ್ಸ್​​ ಫಾಲೋ ಮಾಡಿ

30 August 2023

Pic credit - Pinterest

ಇತ್ತೀಚಿನ ದಿನಗಳಲ್ಲಿ ಹಣೆಯ ಮೇಲಿನ ನೆರಿಗೆಗಳು ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತದೆ.

30 August 2023

Pic credit - Pinterest

ಹಣೆಯ ಮೇಲಿನ ನೆರಿಗೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ.

30 August 2023

Pic credit - Pinterest

ಆದ್ದರಿಂದ ಈ ಸಿಂಪಲ್​​​ ಸಲಹೆ ಪಾಲಿಸಿ ಹಣೆಯ ಮೇಲಿನ ನೆರಿಗೆ ನಿವಾರಿಸಿಕೊಳ್ಳಿ.

30 August 2023

Pic credit - Pinterest

ದಿನಕ್ಕೆ ಕನಿಷ್ಟ 2ಲೀ ನೀರು ಕುಡಿಯಿರಿ. ಇದು ಚರ್ಮ ಹಾಗೂ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಅಗತ್ಯ.

30 August 2023

Pic credit - Pinterest

ಅತಿಯಾದ ಯೋಚನೆ ಹಾಗೂ ಒತ್ತಡದಿಂದ ಹೊರಬನ್ನಿ. ಯೋಗ ಧ್ಯಾನಕ್ಕೆ ಸಮಯ ಮೀಸಲಿಡಿ.

30 August 2023

Pic credit - Pinterest

ಚರ್ಮ ಹಾಗೂ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ದಿನಕ್ಕೆ 8 ಗಂಟೆ ನಿದ್ದೆ ಅಗತ್ಯ.

30 August 2023

Pic credit - Pinterest

ಇದಲ್ಲದೇ ಸಮತೋಲಿತ ಆಹಾರ ಸೇವನೆಯಿಂದಲೂ ಕೂಡ ಹಣೆಯ ಮೇಲಿನ ನೆರಿಗೆ ನಿವಾರಿಸಿಕೊಳ್ಳಬಹುದು.

30 August 2023

Pic credit - Pinterest