15ae84f03f88fa59afb360ccb73b2bd8

27 August 2023

ಪಿಗ್ಮೆಂಟೇಶನ್ ಸಮಸ್ಯೆ ನಿವಾರಣೆ ಸಲಹೆಗಳು ಇಲ್ಲಿವೆ

a23510d9ed9e14c12426851e1519f5a2

27 August 2023

ಮುಖದ ಮೇಲೆ ಕಪ್ಪು ಕಲೆಗಳು, ಚರ್ಮ ಕೆಂಪಾಗುವುದು, ಚರ್ಮ ಸುಟ್ಟಂತಾಗಿ ಕಪ್ಪಗಾಗುತ್ತದೆ.

6ce95b9db651c3a10026017488372f68

27 August 2023

ಇದು ಚರ್ಮಕ್ಕೆ ಯಾವುದೇ ರೀತಿಯ ಮಾಡುವುದಿಲ್ಲ. ಆದರೆ ಮುಖದ ಅಂದವನ್ನು ಕೆಡಿಸುತ್ತದೆ.

916539fedc4a8f2cb24bcbe49f3abc1f

27 August 2023

ಹೀಗಾಗಿ ನೀವು ಪಿಗ್ಮೆಂಟೇಶನ್​ ಸಮಸ್ಯೆಗಳಿಗೆ ಮನೆಮದ್ದು ಹುಡುಕುತ್ತಿದ್ದರೆ ಸಲಹೆ ಇಲ್ಲಿದೆ.

27 August 2023

ಈ ಸರಳ ವಿಧಾನಗಳನ್ನು ಬಳಸಿ ಮುಖದ ಮೇಲಿನ ಕಲೆಗಳನ್ನು ನಿವಾರಿಸಿಕೊಳ್ಳಿ.

27 August 2023

ವಿಟಮಿನ್​ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್​  ಹೊಂದಿರುವ  ನಿಂಬೆ ಹಣ್ಣು ಕಪ್ಪು ಕಲೆಗಳನ್ನು ನಿವಾರಿಸುತ್ತದೆ.

27 August 2023

ರಾತ್ರಿ ಮಲಗುವ ಮುನ್ನ ಆಲೋವೆರಾ ಮುಖಕ್ಕೆ ಹಚ್ಚಿ ಮಲಗಿ,ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

27 August 2023

ಟೊಮೆಟೋ ಹಾಗೂ ಸಕ್ಕರೆಯ ಸ್ಕ್ರಬ್​​​ ಚರ್ಮದ ಮೇಲಿರುವ ಸತ್ತ ಕೋಶಗಳನ್ನು ತೆಗೆದು ಹಾಕುತ್ತದೆ.