ಅತಿಯಾದ ಉಪ್ಪು ಸೇವನೆ ಈ ಸಮಸ್ಯೆಗಳಿಗೆ ಕಾರಣವಾಗಬಹುದು

13 August 2024

Author : Akshatha Vorkady

Pic credit - Pintrest 

ಪ್ರಸ್ತುತ ಜೀವನಶೈಲಿಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ತಿನ್ನುವ ಆಹಾರದಿಂದ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಆರೋಗ್ಯ ಸಮಸ್ಯೆ

Pic credit - Pintrest 

ಉಪ್ಪನ್ನು ಪ್ರತಿನಿತ್ಯ ಅಡುಗೆಯಲ್ಲಿ ಬಳಸುತ್ತೇವೆ. ಯಾವುದೇ ಆಹಾರಕ್ಕೂ ಉಪ್ಪು ಹಾಕದಿದ್ದರೆ ರುಚಿಯೂ ಇರುವುದಿಲ್ಲ.

ಉಪ್ಪು

Pic credit - Pintrest 

ಸಾಕಷ್ಟು ಉಪ್ಪು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಉಪ್ಪಿನ ಪ್ರಮಾಣ ಜಾಸ್ತಿಯಾದರೆ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಆರೋಗ್ಯ ಸಮಸ್ಯೆ

Pic credit - Pintrest 

ಹೆಚ್ಚು ಉಪ್ಪು ತಿಂದವರಿಗೆ ದೇಹದಲ್ಲಿ ಊತ ಉಂಟಾಗುತ್ತದೆ. ವಿಶೇಷವಾಗಿ ಪಾದದ ಹಿಮ್ಮಡಿ ಭಾಗದಲ್ಲಿ ಊತ.

ದೇಹದಲ್ಲಿ ಊತ 

Pic credit - Pintrest 

ಉಪ್ಪನ್ನು ಹೆಚ್ಚು ತಿಂದವರಿಗೆ ದೇಹದಲ್ಲಿ ಬೇಗನೆ ನೀರನ್ನು ಕಳೆದುಕೊಳ್ಳುತ್ತಾರೆ. ಇದರ ಪರಿಣಾಮವೆಂದರೆ ನಿರ್ಜಲೀಕರಣ ಮತ್ತು ತಲೆನೋವು.

ತಲೆನೋವು

Pic credit - Pintrest 

ಉಪ್ಪು ಹೆಚ್ಚು ತಿಂದರೆ ದಿನದಲ್ಲಿ ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಸೋಡಿಯಂ ಹೊರಹಾಕಲು ದೇಹವು ಹೆಚ್ಚು ನೀರನ್ನು ಬಳಸುತ್ತದೆ.

ಮೂತ್ರ ವಿಸರ್ಜನೆ

Pic credit - Pintrest 

ಆದ್ದರಿಂದ, ಆಹಾರದಲ್ಲಿ ಉಪ್ಪಿನ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡುವುದು ಉತ್ತಮ ಎಂದು ತಜ್ಞರು ಎಚ್ಚರಿಸುತ್ತಾರೆ. 

ತಜ್ಞರ ಎಚ್ಚರಿಕೆ

Pic credit - Pintrest