13 August 2024
Author : Akshatha Vorkady
Pic credit - Pintrest
ಸಂತೋಷದ ಕೀಲಿ ಕೈ ಯಾವುದು ಎಂಬುದನ್ನು ಸುಧಾ ಮೂರ್ತಿ ಅವರು ತುಂಬಾ ಸರಳವಾಗಿ ವಿವರಿಸಿದ್ದಾರೆ.
Pic credit - Pintrest
ಜೀವನದಲ್ಲಿ ಹೆಚ್ಚಿನ ನಿರೀಕ್ಷೆಗಳು ನಿರಾಶೆಗೆ ಕಾರಣವಾಗುತ್ತವೆ. ನಿರಾಶೆ ನೋವಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
Pic credit - Pintrest
ಸದಾ ಸಂತೋಷವಾಗಿರಲು ಸರಳ ಜೀವನ ನಡೆಸಿ, ಆಗ ಜೀವನವು ತುಂಬಾ ಸುಲಭವಾಗಿರುವುದು ಎಂದು ಹೇಳಿದ್ದಾರೆ.
Pic credit - Pintrest
ಪ್ರತಿಯೊಬ್ಬರು ತಮಗಾಗಿ ಮತ್ತು ತಮ್ಮದೇ ಆದ ರೀತಿಯಲ್ಲಿ ಜೀವನ ಸಾಗಿಸಿದರೆ ಸಂತೋಷವಾಗಿ ಇರಬಹುದು.
Pic credit - Pintrest
ಜೀವನದಲ್ಲಿ ಸಂತೋಷದಿಂದಿರಲು ದೊಡ್ಡ ವಿಷಯಗಳೇ ಆಗಬೇಕೆಂದಿಲ್ಲ ಚಿಕ್ಕ ಪುಟ್ಟ ವಿಷಯಗಳಲ್ಲಿಯೂ ಆನಂದ ಪಡಿ.
Pic credit - Pintrest
ವೈವಾಹಿಕ ಜೀವನವು ಸಂತೋಷದಿಂದ ಇರಬೇಕಾದರೆ ಪರಸ್ಪರರನ್ನು ಅರ್ಥ ಮಾಡಿಕೊಂಡು ಒಂದು ತಂಡವಾಗಿ ಕೆಲಸ ಮಾಡಿ.
Pic credit - Pintrest
ಬಾಹ್ಯ ಒತ್ತಡಗಳಿಗೆ ಹೆದರದೆ ನಿಮ್ಮ ಸ್ವಂತ ಅರ್ಹತೆ ಮೇಲೆ ನಂಬಿಕೆ ಇಡಿ. ಇತರರು ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
Pic credit - Pintrest