11 August 2024
Pic credit - Google
Author : Akshatha Vorkady
ಇಂದಿನ ಸವಾಲಿನ ಆಟದಲ್ಲಿ ನೀವು 975 ರ ನಡುವೆ ಅಡಗಿರುವ 973ರನ್ನು ಹುಡುಕಬೇಕಿದೆ.
Pic credit - Pintrest
ಎಷ್ಟೇ ಹುಡುಕಿದರೂ ಸಂಖ್ಯೆ 580 ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೆಂದಾದರೆ ಚಿಂತಿಸಬೇಡಿ.
Pic credit - Pintrest
975 ರ ನಡುವೆ ಅಡಗಿರುವ 973 ಎಲ್ಲಿದೆ ಎಂಬುದನ್ನು ಕೊನೆಯ ಸ್ಲೈಡ್ನಲ್ಲಿ ಗುರುತಿಸಲಾಗಿದೆ.
Pic credit - Pintrest
ಕಣ್ಣಿಗೆ ಹಾಗೂ ಮೆದುಳಿನ ಕೆಲಸ ನೀಡುವ ಈ ಸವಾಲಿನ ಆಟದಲ್ಲಿ 7 ಸೆಕೆಂಡುಗಳ ಒಳಗೆ ಉತ್ತರ ಹುಡುಕಬೇಕಿದೆ.
Pic credit - Pintrest
ಹದ್ದಿನ ಕಣ್ಣು ನಿಮ್ಮದ್ದಾಗಿದ್ದಾಗಿದ್ದರೆ ಸುಲಭವಾಗಿ ಕೇವಲ ಕೆಲವೇ ಸೆಕೆಂಡುಗಳಲ್ಲಿ ಉತ್ತರ ಹುಡುಕುವಿರಿ.
Pic credit - Pintrest
ಸರಿಯಾಗಿ ಗಮನಿಸಿ, ಚಿತ್ರವನ್ನು ಮೇಲಿಂದ ಕೆಳಗೆ ವರೆಗೆ ನೋಡುತ್ತಾ ಬನ್ನಿ. ಹುಡುಕಲು ಸಾಧ್ಯವಾಗಿಲ್ಲವೇ?
Pic credit - Google
ಉತ್ತರ ಇಲ್ಲಿದೆ. 975 ರ ನಡುವೆ ಅಡಗಿರುವ 973 ಎಲ್ಲಿದೆ ಎಂಬುದನ್ನು ಇಲ್ಲಿ ಗುರುತಿಸಲಾಗಿದೆ ನೋಡಿ.
Pic credit - Google