ಈ ಪರಭಾಷೆ ನಟ-ನಟಿಯರ ಶೈಕ್ಷಣಿಕ ಹಿನ್ನೆಲೆ ನಿಮಗೆ ಗೊತ್ತೆ: ಪ್ರಭಾಸ್, ವಿಕ್ರಂ ಓದಿರುವುದೆಷ್ಟು?

22 SEP 2023

ಪ್ರಭಾಸ್ ಹೆಚ್ಚು ಓದಿಲ್ಲ ಎಂದುಕೊಳ್ಳದಿರಿ ಹೈದರಾಬಾದ್​ನ ಚೈತನ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಪ್ರಭಾಸ್

ಮೆಗಾಸ್ಟಾರ್ ಚಿರಂಜೀವಿ ನರಸಾಪುರದ ಶ್ರೀ ವೈಎನ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಗಳಿಸಿದ್ದಾರೆ. ಬಳಿಕ ಮದ್ರಾಸ್ ಫಿಲಂ ಇನ್​ಸ್ಟಿಟ್ಯೂಟ್​ನಲ್ಲಿ ಸಿನಿಮಾ ಕುರಿತು ಕಲಿತಿದ್ದಾರೆ ಸಹ.

ಚಿರಂಜೀವಿ

ಚಿನ್ನದ ಸ್ಪೂನು ಬಾಯಲ್ಲಿಟ್ಟುಕೊಂಡು ಜನಿಸಿದ ಅಕ್ಕಿನೇನಿ ನಾಗಾರ್ಜುನ ಅಟೋಮೊಬಿಲ್ ಎಂಜಿನಿಯರಿಂಗ್​ನಲ್ಲಿ ಮಾಸ್ಟರ್ ಮಾಡಿದ್ದಾರೆ.

ನಾಗಾರ್ಜುನ

ಚಿಯಾನ್ ವಿಕ್ರಂ ಹೆಚ್ಚು ಓದಿಲ್ಲ ಎಂದುಕೊಂಡಿದ್ದರೆ ಅದು ಸುಳ್ಳು. ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ ಪಡೆದು ಬಳಿಕ ಎಂಬಿಎ ಸಹ ಮುಗಿಸಿದ್ದಾರೆ ವಿಕ್ರಂ.

ಚಿಯಾನ್ ವಿಕ್ರಂ

ಆರ್ ಮಾಧವನ್ ಸಹ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಆಗಿರುವ ಜೊತೆಗೆ ಪಬ್ಲಿಕ್ ಸ್ಪೀಕಿಂಗ್​ನಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದಾರೆ.

ಆರ್ ಮಾಧವನ್

ನಟಿ ಸಾಯಿ ಪಲ್ಲವಿ ಎಂಬಿಬಿಎಸ್ ಪದವೀಧರೆ ಎಂಬುದು ಬಹುತೇಕರಿಗೆ ಗೊತ್ತೇ ಇದೆ. ಇವರು ಎಂಬಿಬಿಎಸ್ ಪದವಿ ಪಡೆದಿರುವುದು ವಿದೇಶದಲ್ಲಿ.

ಸಾಯಿ ಪಲ್ಲವಿ

ನಟ ಸೂರ್ಯಾ ಸಹೋದರ ಕಾರ್ತಿ ಚೆನ್ನೈನಲ್ಲಿ ಎಂಜಿನಿಯರಿಂಗ್ ಮುಗಿಸಿ ಮಾಸ್ಟರ್ಸ್ ಮಾಡಿದ್ದು ಅಮೆರಿಕದ ನ್ಯೂಯಾರ್ಕ್​ನಲ್ಲಿ.

ಕಾರ್ತಿ

ನಟಿ ರಕುಲ್ ಪ್ರೀತ್ ಸಿಂಗ್ ದೆಹಲಿಯ ಜೀಸಸ್ ಮೇರಿ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ರಕುಲ್ ಪ್ರೀತ್ ಸಿಂಗ್

ಜವಾನ್ ಸಿನಿಮಾದ ಬಳಿಕ ನಯನತಾರಾಗೆ ಸಿಗುತ್ತಾ ಮತ್ತೊಂದು ಗೆಲುವು?