‘ಜವಾನ್​’ ಚಿತ್ರದ ಬಳಿಕ ನಯನತಾರಾಗೆ ಸಿಗುತ್ತಾ ಮತ್ತೊಂದು ಗೆಲುವು?

22 Sep 2023

Pic credit - instagram

ನಯನತಾರಾ ಅಭಿನಯಿಸಿರುವ ಮುಂದಿನ ಸಿನಿಮಾ ‘ಇರೈವನ್​’ ಬಿಡುಗಡೆಗೆ ರೆಡಿ.

‘ಇರೈವನ್​’ ಸಿನಿಮಾ

‘ಇರೈವನ್​’ ಚಿತ್ರ ಸೆಪ್ಟೆಂಬರ್​ 28ಕ್ಕೆ ರಿಲೀಸ್​ ಆಗಲಿದ್ದು, ಪ್ರಚಾರ ಆರಂಭ ಆಗಿದೆ.

ಸೆ.28ಕ್ಕೆ ಬಿಡುಗಡೆ

ಈ ಸಿನಿಮಾದಲ್ಲಿ ಜಯಂ ರವಿ ಮತ್ತು ನಯನತಾರಾ ಜೋಡಿಯಾಗಿ ನಟಿಸಿದ್ದಾರೆ.

ಜಯಂ ರವಿ ಹೀರೋ

ಸೆನ್ಸಾರ್​ ಮಂಡಳಿಯಿಂದ ‘ಇರೈವನ್​’ ಸಿನಿಮಾ ‘ಎ’ ಪ್ರಮಾಣಪತ್ರ ಪಡೆದಿದೆ.

‘ಎ’ ಪ್ರಮಾಣಪತ್ರ

ನಯನತಾರಾ ಅಭಿನಯದ ‘ಜವಾನ್​’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ.

‘ಜವಾನ್’ ಗೆಲುವು

‘ಜವಾನ್​’ ಸಿನಿಮಾ ಭರ್ಜರಿ ಯಶಸ್ಸು ಕಂಡ ಬಳಿಕ ಹೆಚ್ಚಿದೆ ನಟಿಯ ಬೇಡಿಕೆ.

ಬಹುಬೇಡಿಕೆಯ ನಟಿ

ನಯನತಾರಾಗೆ ಮತ್ತೆ ದೊಡ್ಡ ಗೆಲುವು ಸಿಗಲಿ ಎಂದು ಫ್ಯಾನ್ಸ್​ ವಿಶ್​ ಮಾಡಿದ್ದಾರೆ.

ಅಭಿಮಾನಿಗಳ ವಿಶ್​

‘ದಿ ವ್ಯಾಕ್ಸಿನ್​ ವಾರ್​’ ಚಿತ್ರ ಕೂಡ ಸೆ.28 ಬಿಡುಗಡೆ ಆಗುತ್ತಿದ್ದು, ಪೈಪೋಟಿ ಇರಲಿದೆ.

ಇರಲಿದೆ ಪೈಪೋಟಿ

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.