ಈದ್ ಹಬ್ಬಕ್ಕಾಗಿ ಸಿಂಪಲ್ ಮೆಹಂದಿ ಡಿಸೈನ್ಸ್ ಗಳು ಇಲ್ಲಿವೆ
ಈದ್-ಉಲ್-ಫಿತರ್ ಮುಸ್ಲಿಮರ ಪವಿತ್ರ ಹಬ್ಬ.
ಈ ಬಾರಿ ಹಬ್ಬವನ್ನು ಏಪ್ರಿಲ್ 21 ರಿಂದ ಏಪ್ರಿಲ್ 23ರ ವರೆಗೆ ಆಚರಿಸುವ ನಿರೀಕ್ಷೆಯಿದೆ.
ಈ ವಿಶೇಷ ಹಬ್ಬದ ಸಮಯದಲ್ಲಿ ಕೈಗಳಿಗೆ ವಿವಿಧ ವಿನ್ಯಾಸಗಳಲ್ಲಿ ಮೆಹಂದಿ ಹಚ್ಚಲಾಗುತ್ತದೆ.
ನಿಮಗಾಗಿ ಇಲ್ಲಿದೆ ಸಿಂಪಲ್ ಮೆಹಂದಿ ಡಿಸೈನ್ಗಳು, ನೀವು ಸುಲಭವಾಗಿ ಕೈಗಳ ಅಂದವನ್ನು ಹೆಚ್ಚಿಸಬಹುದು.
ಮೆಹಂದಿ ಹಚ್ಚುವುದರಿಂದ ಅಂದವನ್ನು ಹೆಚ್ಚಿಸುವುದರ ಜೊತೆಗೆ ನಿಮ್ಮ ದೇಹವನ್ನು ಕೂಡ ತಂಪಾಗಿರಿಸುತ್ತದೆ.
ನೀವಿಲ್ಲಿ ವಿವಿಧ ವಿನ್ಯಾಸದ ಅತ್ಯಂತ ಸುಲಭವಾಗಿ ಬಿಡಿಸಬಹುದಾದ ಮೆಹಂದಿ ಡಿಸೈನ್ಗಳನ್ನು ಕಾಣಬಹುದು.