26 April 2024

ಚುನಾವಣಾ ಶಾಯಿಗೂ, ಮೈಸೂರಿಗೂ ಇದೆ ಹಳೆಯ ನಂಟು

Author :Akshatha Vorkady

ಲೋಕಸಭಾ ಚುನಾವಣೆ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲರ ಬೆರಳುಗಳ ಮೇಲೆ ನೀಲಿ ಶಾಹಿಗಳನ್ನು ಕಾಣಬಹುದು.

ಅಳಿಸಲಾದ ನೀಲಿ ಶಾಹಿ

ಮತದಾನದ ವೇಳೆ ತೋರು ಬೆರಳಿಗೆ ಹಾಕುವ ಅಳಿಸಲಾದ ನೀಲಿ ಶಾಹಿಗಿದೆ ಮೈಸೂರಿನ ಹಳೆಯ ನಂಟು.

ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್

ಈ ಶಾಹಿಯನ್ನು ಸರ್ಕಾರಿ ಸ್ವಾಮ್ಯದ ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ನಿಂದ ತಯಾರಿಸಲಾಗುತ್ತದೆ. 

ಸಾರ್ವತ್ರಿಕ ಚುನಾವಣೆ

1962ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಅಳಿಸಲಾಗದ ಶಾಯಿಯನ್ನು ಮೊದಲ ಬಾರಿಗೆ ಬಳಸಲಾಯಿತು.

 ಕೃಷ್ಣರಾಜ ಒಡೆಯರ್

ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಪೇಂಟ್ಸ್ ಮತ್ತು ವಾರ್ನಿಶ್  ಉತ್ಪಾದಿಸುವ ಕಾರ್ಖಾನೆಯನ್ನು ಹೊಂದಿದ್ದರು.

ಮೈಲ್ಯಾಕ್

ಸ್ವಾತಂತ್ರ್ಯ ನಂತರ ಮೈಸೂರು ಸರ್ಕಾರದ ಅಧೀನಕ್ಕೆ ಒಳಪಟ್ಟ ಮೈಲ್ಯಾಕ್ ನಂತರದ ಮೈಸೂರು ಲ್ಯಾಕ್ ಅಂಡ್ ಪೇಂಟ್ಸ್ ಲಿಮಿಟೆಡ್ ಎಂದು ಮರು ನಾಮಕರಣಗೊಂಡಿತು.

ಅಳಿಸಲಾದ ನೀಲಿ ಶಾಹಿ

ಅಂದಿನಿಂದ ಉತ್ಪಾದಿಸಲಾದ ಈ ಶಾಯಿಯು ಇಂದಿನವರೆಗೂ ಅದೊಂದೇ ಸಂಸ್ಥೆಯಿಂದಲೇ ಉತ್ಪಾದಿಸಲಾಗುತ್ತಿದೆ.

ಮೈಲ್ಯಾಕ್ ಸಂಸ್ಥೆ

ಈ ವರ್ಷ ಮೈಸೂರಿನ ಮೈಲ್ಯಾಕ್ ಸಂಸ್ಥೆ ದೇಶದ ಎಲ್ಲಾ ಜಿಲ್ಲೆಗಳಿಗೆ 26.55 ಲಕ್ಷ ಶಾಯಿ ಬಾಟಲಿಗಳನ್ನು ವಿತರಣೆ ಮಾಡಿದೆ.