‘12 ಫೇಲ್’ ಸಿನಿಮಾದಲ್ಲಿ ನಟಿಸಿದ್ದ ತನ್ನ ಸೌಂದರ್ಯದ ಮೂಲಕ ಗಮನ ಸೆಳೆದಿದ್ದ ಮೇಧಾ ಶಂಕರ್ ಗ್ಲಾಮರಸ್ ಚಿತ್ರಗಳು.

15 May 2024

Author : Manjunatha

‘12 ಫೇಲ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಮೇಧಾ ಶಂಕರ್, ನಾಯಕ ವಿಕ್ರಾಂತ್ ಮೆಸ್ಸಿ ಅವರೂ ಸಹ ಜನಪ್ರಿಯತೆ ಗಳಿಸಿದ್ದರು.

    ನಟಿ ಮೇಧಾ ಶಂಕರ್

‘12 ಫೇಲ್’ ಸಿನಿಮಾನಲ್ಲಿ ಅವರ ನಟನೆ, ಅವರ ಸರಳ ಸೌಂದರ್ಯ, ಡೀ ಗ್ಲಾಮರಸ್ ಉಡುಗೆ, ಸರಳವಾದ ಹಾವಭಾವಗಳು ಜನರಿಗೆ ಇಷ್ಟವಾಗಿದ್ದವು.

ಮೇಧಾ ಸರಳ ಸೌಂದರ್ಯ

ಸಿನಿಮಾದಲ್ಲಿ ಸರಳವಾಗಿ ಕಾಣಿಸಿಕೊಂಡಿದ್ದಾರೆಂಬ ಮಾತ್ರಕ್ಕೆ ಮೇಧಾ ಶಂಕರ್, ಡೀ ಗ್ಲಾಮರಸ್ ಯುವತಿಯೇನಲ್ಲ.

ಡೀ ಗ್ಲಾಮರಸ್ ಅಲ್ಲ ಮೇಧ

ಮೇಧಾ ಶಂಕರ್ ಸಖತ್ ಗ್ಲಾಮರಸ್ ಆಗಿ ಸಹ ತೆರೆಯ ಮೇಲೆ ಕಾಣಿಸಿಕೊಳ್ಳಬಲ್ಲರು. ಅದಕ್ಕೆ ಸಾಕ್ಷಿಯಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ.

ಮೇಧಾ ಗ್ಲಾಮರಸ್ ಚಿತ್ರ

ಮೇಧಾ ಶಂಕರ್, ಗ್ಲಾಮರಸ್ ಉಡುಗೆಗಳನ್ನು ತೊಟ್ಟು, ಗ್ಲಾಮರಸ್ ಆಗಿ ಫೋಸು ನೀಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಒಳ್ಳೆಯ ಲೈಕ್ಸ್, ಕಮೆಂಟ್ಸ್ ಬಂದಿವೆ.

ಒಳ್ಳೆಯ ಲೈಕ್ಸ್, ಕಮೆಂಟ್ಸ್

‘ವಿತ್ ಯು ಫಾರ್ ಯು ಆಲ್​ವೇಸ್’ ಹೆಸರಿನ ಕಿರುಚಿತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟವರು ಮೇಧಾ ಶಂಕರ್.

ಕಿರುಚಿತ್ರ ಮೂಲಕ ಎಂಟ್ರಿ

‘ಶಾದಿಸ್ತಾನ್’ ಮೇಧಾ ಶಂಕರ್ ಅವರ ಮೊಟ್ಟ ಮೊದಲ ಸಿನಿಮಾ. ಅದಾದ ಬಳಿಕ ‘ಮ್ಯಾಕ್ಸ್, ಮಿನ್, ಮಿಯೋಜಾಕಿ’ ಹೆಸರಿನ ಸಿನಿಮಾದಲ್ಲಿ ನಟಿಸಿದರು.

ಮೊಟ್ಟ ಮೊದಲ ಸಿನಿಮಾ

‘12 ಫೇಲ್’ ಮೇಧಾ ಶಂಕರ್​ಗೆ ಮೂರನೇ ಸಿನಿಮಾ. 12 ಫೇಲ್ ಸಿನಿಮಾನಲ್ಲಿ ಮೇಧಾ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಮೇಧಾ ಮೂರನೇ ಸಿನಿಮಾ

ಮೇಧಾ ಶಂಕರ್ ಅವರಿಗೆ ಈಗ ಒಳ್ಳೆಯ ಹೊಸ ಅವಕಾಶಗಳು ಸಹ ಅರಸಿ ಬರುತ್ತಿವೆ. ಹಿಂದಿ ಮಾತ್ರವೇ ಅಲ್ಲದೆ ಪರಭಾಷೆಗಳಿಂದಲೂ ಅವರಿಗೆ ಅವಕಾಶಗಳು ಸಿಗುತ್ತಿವೆ.

    ಹೊಸ ಅವಕಾಶಗಳು

ನಟಿ ತಮನ್ನಾ ಭಾಟಿಯಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?