‘12th ಫೇಲ್​’ ಚಿತ್ರದಿಂದ ಹೆಚ್ಚಿತು ವಿಕ್ರಾಂತ್​ ಮಾಸ್ಸಿ ಜನಪ್ರಿಯತೆ.

16 Jan 2024

Pic credit - instagram

Author: Madankumar

ವಿಕ್ರಾಂತ್​ ಮಾಸ್ಸಿ ಅವರಿಗೆ ‘12th ಫೇಲ್​’ ಚಿತ್ರದಲ್ಲಿದೆ ಮುಖ್ಯ ಪಾತ್ರ.

ಮುಖ್ಯ ಪಾತ್ರ

ಬಾಕ್ಸ್​ ಆಫೀಸ್​ನಲ್ಲಿ ‘12th ಫೇಲ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಸೂಪರ್​ ಹಿಟ್​

‘12th ಫೇಲ್​’ ಚಿತ್ರಕ್ಕೆ ವಿಧು ವಿನೋದ್​ ಚೋಪ್ರಾ ನಿರ್ದೇಶನ ಮಾಡಿದ್ದಾರೆ.

ನಿರ್ದೇಶನ

ಗಲ್ಲಾಪೆಟ್ಟಿಗೆಯೆಲ್ಲಿ ಈ ಸಿನಿಮಾಗೆ 54.18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಉತ್ತಮ ಕಲೆಕ್ಷನ್​

ನೈಜ ಘಟನೆಯನ್ನು ಆಧರಿಸಿ ‘12th ಫೇಲ್​’ ಸಿನಿಮಾ ಮೂಡಿಬಂದಿದೆ.

ನೈಜ ಘಟನೆ

‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಒಟಿಟಿಯಲ್ಲೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. 

ಒಟಿಟಿಯಲ್ಲಿ

ವಿಕ್ರಾಂತ್​ ಮಾಸ್ಸಿ ನಟನೆಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಎಲ್ಲರ ಮೆಚ್ಚುಗೆ

ಹಿಂದಿ ಧಾರಾವಾಹಿಗಳಲ್ಲೂ ನಟಿಸಿ ವಿಕ್ರಾಂತ್​ ಮಾಸ್ಸಿ ಜನಪ್ರಿಯತೆ ಪಡೆದಿದ್ದಾರೆ.

ಹಿಂದಿ ಕಿರುತೆರೆ

Next: ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​