ಡಿಫರೆಂಟ್​ ಆಗಿದೆ ಅಮಲಾ ಪೌಲ್​ ಪ್ರೆಗ್ನೆನ್ಸಿ ಫೋಟೋಶೂಟ್​

14 Jan 2023

Pic credit - instagram

Author: Madankumar

ತಾಯಿ ಆಗುತ್ತಿರುವುದಾಗಿ ಸಿಹಿ ಸುದ್ದಿ ನೀಡಿದ ನಟಿ ಅಮಲಾ ಪೌಲ್​.

ನಟಿಯ ಸಿಹಿ ಸುದ್ದಿ

ಪ್ರೆಗ್ನೆನ್ಸಿ ಸಮಾಚಾರ ತಿಳಿಸಲು ಫೋಟೋಶೂಟ್​ ಮಾಡಿಸಿದ ನಟಿ.

ಫೋಟೋಶೂಟ್​

ಯಾವಾಗಲೂ ಗ್ಲಾಮರಸ್​ ಆಗಿ ಪೋಸ್​ ನೀಡುವ ಅಮಲಾ ಪೌಲ್​.

ಗ್ಲಾಮರಸ್​

ಅಮಲಾ ಪೌಲ್​ ಕೆಂಪು ಬಟ್ಟೆ ಧರಿಸಿ ಈ ರೀತಿ ಪೋಸ್​ ನೀಡಿದ್ದಾರೆ.

ಕೆಂಪು ಡ್ರೆಸ್​

ಪತಿ ಜಗತ್​ ದೇಸಾಯಿ ಜೊತೆ ಅಮಲಾ ಪೌಲ್​ ಫೋಟೋ ವೈರಲ್​.

ಪತಿಯ ಜೊತೆ

2023ರ ನವೆಂಬರ್​ನಲ್ಲಿ ಅಮಲಾ ಪೌಲ್​ ಮದುವೆ ನೆರವೇರಿತ್ತು.

ಕಳೆದ ವರ್ಷ

ಬಹುಭಾಷೆಯ ಸಿನಿಮಾಗಳಲ್ಲಿ ಅಮಲಾ ಪೌಲ್​ ಬ್ಯುಸಿ ಆಗಿದ್ದಾರೆ.

ಬ್ಯುಸಿ ನಟಿ

ಮೊದಲ ಮಗು ಆಗಮನದ ನಿರೀಕ್ಷೆಯಲ್ಲಿ ಅಮಲಾ-ಜಗತ್​ ದಂಪತಿ.

ನಿರೀಕ್ಷೆಯಲ್ಲಿ..

Next: ವಿದೇಶದ ಬ್ಯೂಟಿಫುಲ್​ ತಾಣಗಳಲ್ಲಿ ‘ಕಾಟೇರ’ ನಟಿ ಆರಾಧನಾ ಸುತ್ತಾಟ