ವಿದೇಶದ ಬ್ಯೂಟಿಫುಲ್ ತಾಣಗಳಲ್ಲಿ ‘ಕಾಟೇರ’ ನಟಿ ಆರಾಧನಾ ಸುತ್ತಾಟ.
14 Jan 2023
Pic credit - instagram
Author: Madankumar
ಆರಾಧನಾ ನಟಿಸಿದ ಮೊದಲ ಸಿನಿಮಾ ‘ಕಾಟೇರ’ ಸೂಪರ್ ಹಿಟ್ ಆಗಿದೆ.
ಚೊಚ್ಚಲ ಚಿತ್ರ
ಚೊಚ್ಚಲ ಸಿನಿಮಾ ಗೆದ್ದ ಖುಷಿಯಲ್ಲಿ ವಿದೇಶ ಪ್ರವಾಸ ಮಾಡಿದ ಆರಾಧನಾ.
ಗೆಲುವಿನ ಖುಷಿ
ಫಾರಿನ್ನ ಸುಂದರವಾದ ತಾಣಗಳಲ್ಲಿ ನಿಂತು ಆರಾಧನಾ ಪೋಸ್ ನೀಡಿದ್ದಾರೆ.
ಸುಂದರ ತಾಣ
ನಟಿ ಮಾಲಾಶ್ರಿ ಹಾಗೂ ನಿರ್ಮಾಪಕ ರಾಮು ದಂಪತಿಯ ಮಗಳು ಆರಾಧನಾ.
ಮಾಲಾಶ್ರಿ ಪುತ್ರಿ
‘ಕಾಟೇರ’ ಚಿತ್ರದಲ್ಲಿನ ಆರಾಧನಾ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ.
ಸಿಕ್ಕಿದೆ ಮೆಚ್ಚುಗೆ
ಮೊದಲ ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸಿ ಆರಾಧನಾ ಮಿಂಚಿದ್ದಾರೆ.
ಸ್ಟಾರ್ ಸಿನಿಮಾ
ಸ್ಟಾರ್ ಕಿಡ್ ಆದ್ದರಿಂದ ಚಿತ್ರರಂಗಕ್ಕೆ ಬರುವುದು ಆರಾಧನಾಗೆ ಸುಲಭವಾಯ್ತು.
ಸ್ಟಾರ್ ಕಿಡ್
ಆರಾಧನಾ ನಟಿಸುವ ಮುಂದಿನ ಸಿನಿಮಾ ಬಗ್ಗೆ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಮುಂದಿನ ಚಿತ್ರ
Next: ‘ಕಾಟೇರ’ ಸಿನಿಮಾದಲ್ಲಿ ದರ್ಶನ್ ಸಹೋದರಿಯಾಗಿ ಮಿಂಚಿದ ನಟಿ ಶ್ರುತಿ
ಇದನ್ನೂ ಓದಿ: