ಮಾಜಿ ಸಿಎಂ ಮೊಮ್ಮಗನೊಂದಿಗೆ ಭುವನ ಸುಂದರಿ ಮಾನುಷಿ ಪ್ರೀತಿ-ಪ್ರೇಮ

231 July 2024

 Manjunatha

ಮಾನುಷಿ ಚಿಲ್ಲರ್ 2017 ರ ವಿಶ್ವಸುಂದರಿ ಗೆದ್ದು ಇತಿಹಾಸ ನಿರ್ಮಿಸಿದ್ದರು.

    2017 ರ ವಿಶ್ವಸುಂದರಿ

ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ ಮಾನುಷಿಗೆ ಈ ವರೆಗೆ ದೊಡ್ಡ ಯಶಸ್ಸು ಕೈಗೆಟುಕಿಲ್ಲ.

  ದೊಡ್ಡ ಯಶಸ್ಸು ಸಿಕ್ಕಿಲ್ಲ

ಇತ್ತೀಚೆಗಷ್ಟೆ ತಮ್ಮದೇ ಆದ ಬಿಕಿನಿ ಮಾರಾಟದ ಬ್ರ್ಯಾಂಡ್ ಒಂದು ಪ್ರಾರಂಭಿಸಿ, ಅದಕ್ಕೆ ಅವರೇ ಮಾಡೆಲ್ ಸಹ ಆಗಿದ್ದಾರೆ.

ಮಾನುಷಿ ಬಿಕಿನಿ ಬ್ರ್ಯಾಂಡ್

ಇತ್ತೀಚೆಗೆ ಮಾನುಷಿ ಚಿಲ್ಲರ್ ಹೆಸರು ಮಾಜಿ ಮುಖ್ಯ ಮಂತ್ರಿಯ ಮೊಮ್ಮಗನೊಟ್ಟಿಗೆ ಜೋರಾಗಿಯೇ ಕೇಳಿ ಬರುತ್ತಿದೆ.

  ಮಾಜಿ ಸಿಎಂ ಮೊಮ್ಮಗ

ಮಾನುಷಿ ಚಿಲ್ಲರ್, ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ ವೀರ್ ಪಾರಿಯಾ ಜೊತೆಗೆ ಓಡಾಡುತ್ತಿದ್ದಾರೆ.

 ಸುಶೀಲ್ ಕುಮಾರ್ ಶಿಂಧೆ

ಇತ್ತೀಚೆಗೆ ಅನಂತ್ ಅಂಬಾನಿ, ರಾಧಿಕಾರ ಕ್ರೂಜ್ ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಾನುಷಿ ಹಾಗೂ ವೀರ್ ಒಟ್ಟಿಗೆ ಪಾಲ್ಗೊಂಡಿದ್ದರು.

ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ

ಅಂದಹಾಗೆ ಮಾನುಷಿ ಚಿಲ್ಲರ್ ಹೆಸರು ಈ ಹಿಂದೆ ಬೆಂಗಳೂರಿನ ಉದ್ಯಮಿ ನಿಖಿಲ್ ಕಾಮತ್ ಜೊತೆಗೆ ಕೇಳಿ ಬಂದಿತ್ತು.

ಉದ್ಯಮಿ ನಿಖಿಲ್ ಕಾಮತ್

ಅಕ್ಕನಂತೆ ಸ್ಟಾರ್ ಅಲ್ಲದಿದ್ದರೂ ಖುಷಿ ಕಪೂರ್ ಜೀವನ ಶೈಲಿ ಬಲು ದುಬಾರಿ