Khushi Kapoor1

ಅಕ್ಕನಂತೆ ಸ್ಟಾರ್ ಅಲ್ಲ ಆದರೆ ಮೋಜು-ಮಸ್ತಿಗೆ ಕಡಿಮೆಯಿಲ್ಲ ಜಾನ್ಹವಿ ಸಹೋದರಿ ಖುಷಿ ಕಪೂರ್

230 July 2024

 Manjunatha

TV9 Kannada Logo For Webstory First Slide
Khushi Kapoor2

ಶ್ರೀದೇವಿ-ಬೋನಿ ಕಪೂರ್ ಮಗಳು ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟಾರ್ ನಟಿ. ಅವರ ಸಹೋದರಿ ಖುಷಿ ಸಹ ಈಗ ನಟಿ.

ಜಾನ್ಹವಿ ಸಹೋದರಿ ಖುಷಿ 

Khushi Kapoor3

ಇತ್ತೀಚೆಗಷ್ಟೆ ಖುಷಿ ಕಪೂರ್ ‘ಆರ್ಚೀಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ಆದರೆ ನಟಿಸಿರುವುದು ಅದೊಂದೇ ಸಿನಿಮಾದಲ್ಲಿ.

      ‘ಆರ್ಚೀಸ್’ ಸಿನಿಮಾ

Khushi Kapoor4

ಖುಷಿಗೆ ‘ಆರ್ಚೀಸ್’ ಸಿನಿಮಾ ಬಳಿಕ ಇನ್ಯಾವುದೇ ಸಿನಿಮಾ ಅವಕಾಶ ಬಂದಿಲ್ಲ. ಒಂದೇ ಸಿನಿಮಾಕ್ಕೆ ಅವರ ವೃತ್ತಿ ಜೀವನ ಮುಗಿದಂತಿದೆ.

ಸಿನಿಮಾ ಅವಕಾಶ ಬಂದಿಲ್ಲ

ಅಕ್ಕನಂತೆ ಸ್ಟಾರ್ ನಟಿ ಅಲ್ಲದಿದ್ದರೂ ಸಹ ಖುಷಿ ಬದುಕುತ್ತಿರುವುದು ಸ್ಟಾರ್ ನಟಿಯರನ್ನೂ ನಾಚಿಸುವಂತೆ. ಐಶಾರಾಮಿ ಜೀವನ ಅವರದ್ದು.

ಖುಷಿಯ ಐಶಾರಾಮಿ ಲೈಫ್

ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡ ಖುಷಿ ಕಪೂರ್ ಕೈಯಲ್ಲಿ ಹಿಡಿದಿದ್ದ ಬ್ಯಾಗಿನ ಬೆಲೆ ಬರೋಬ್ಬರಿ 15 ಲಕ್ಷ ರೂಪಾಯಿ!

   ಖುಷಿಯ ಬ್ಯಾಗಿನ ಬೆಲೆ

ಖುಷಿ ಹಿಡಿದಿರುವ ಒಂದು ಅಡಿ ಎತ್ತರದ ಇರಬಹುದಾದ ಈ ಪುಟ್ಟ ಬ್ಯಾಗಿನ ಬೆಲೆಗೆ ಒಂದು ಹೊಸ ಎಸ್​ಯುವಿ ಕಾರು ಖರೀದಿ ಮಾಡಬಹುದು.

   ಕಾರು ಖರೀದಿಸಬಹುದು

ಖುಷಿ ಕಪೂರ್ ಹಿಡಿದಿರುವುದು ಬರ್ಕಿನ್ ಬ್ರ್ಯಾಂಡ್​ನ ಬ್ಯಾಗು. ಈ ಬ್ರ್ಯಾಂಡ್​ನ ವಸ್ತುಗಳೆಲ್ಲ ಬಹಳ ದುಬಾರಿ ಬೆಲೆಯವು.

ಬರ್ಕಿನ್ ಬ್ರ್ಯಾಂಡ್​ನ ಬ್ಯಾಗು

ಶಾರುಖ್ ಖಾನ್ ಮಗಳು ಸುಹಾನಾ ತಲೆ ಕೂದಲಿಗೆ ಧರಿಸಿರುವ ಕ್ಲಿಪ್ಪಿನ ಬೆಲೆ ಎಷ್ಟು ಸಾವಿರ ಗೊತ್ತೆ?