ಮಿಸ್ ಯೂನಿವರ್ಸ್ ಹರ್ನಾಜ್ ಸಂಧುವನ್ನು ಮರೆತುಬಿಟ್ಟಿರಾ? ಈಗೇನು ಮಾಡುತ್ತಿದ್ದಾರೆ ಭುವನ ಸುಂದರಿ

14 DEC 2023

Author : Manjunatha

2021ರ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಯೂನಿವರ್ಸ್ ಎಂದು ಗುರುತಿಸಿಕೊಂಡು ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು ಹರ್ನಾಜ್.

ಸೌಂದರ್ಯ ಸ್ಪರ್ಧೆ

2023ರ ಡಿಸೆಂಬರ್ 13ಕ್ಕೆ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಆಗಿ ಎರಡು ವರ್ಷಗಳಾಯ್ತು.

ಮಿಸ್ ಯೂನಿವರ್ಸ್

ಆ ಸುಂದರ ನೆನಪಿಗೆ ಸ್ಪರ್ಧೆಯ ಕೆಲವು ಸುಂದರ ಚಿತ್ರಗಳನ್ನು ಹರ್ನಾಜ್ ಸಂಧು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸುಂದರ ಚಿತ್ರಗಳು

ಭುವನ ಸುಂದರಿ, ವಿಶ್ವ ಸುಂದರಿ ಆದ ಹಲವರು ಚಿತ್ರರಂಗದಲ್ಲಿ ಅವಕಾಶ ಪಡೆದ ಯಶಸ್ಸು ಗಳಿಸಿದ್ದಾರೆ.

ಚಿತ್ರರಂಗದಲ್ಲಿ ಅವಕಾಶ

ಭುವನ ಸುಂದರಿ ಹರ್ನಾಜ್ ಸಂಧು ಸಹ ಚಿತ್ರರಂಗದಲ್ಲಿ ನೆಲೆಗೊಳ್ಳುವ ಪ್ರಯತ್ನ ನಡೆಸಿದ್ದಾರಾದರು ಈ ವರೆಗೆ ಯಶಸ್ವಿಯಾಗಿಲ್ಲ.

ನೆಲೆಗೊಳ್ಳುವ ಪ್ರಯತ್ನ

ಭುವನ ಸುಂದರಿ ಆಗುವ ಮುನ್ನ ಒಂದು ಪಂಜಾಬಿ ಸಿನಿಮಾ ಹಾಗೂ ಒಂದು ಮ್ಯೂಸಿಕ್ ವಿಡಿಯೋದಲ್ಲಿ ಹರ್ನಾಜ್ ಕಾಣಿಸಿಕೊಂಡಿದ್ದರು.

ಪಂಜಾಬಿ ಸಿನಿಮಾ

ಭುವನ ಸುಂದರಿ ಆದ ಬಳಿಕ ಒಂದು ಪಂಜಾಬಿ ಸಿನಿಮಾದಲ್ಲಿ ಹರ್ನಾಜ್ ಕೌರ್ ಸಂಧು ನಟಿಸಿದರು. ಎರಡೂ ಸಿನಿಮಾಗಳು ಸಾಧಾರಣ ಯಶಸ್ಸನ್ನಷ್ಟೆ ಕಂಡವು.

ಹರ್ನಾಜ್ ಕೌರ್ ಸಂಧು

ಹರ್ನಾಜ್ ಕೌರ್ ಸಂಧು, ಬಾಲಿವುಡ್​ನಿಂದ ಅವಕಾಶ ಬರುತ್ತದೆ, ತಮಗೂ ಯಶಸ್ಸು ಲಭಿಸುತ್ತದೆ ಎಂದು ಕಾಯುತ್ತಿದ್ದಾರೆ. ಆದರೆ ಅದಿನ್ನೂ ಬಂದಿಲ್ಲ. 

ಯಶಸ್ಸಿನ ನಿರೀಕ್ಷೆ

ಈ ಏರ್​ಟೆಲ್ ಹುಡುಗಿ ನೆನಪಿದ್ದಾಳಾ? ಈ ಯುವತಿ ಈಗೇನು ಮಾಡುತ್ತಿದ್ದಾಳೆ?