ಏರ್​ಟೆಲ್ 4ಜಿ ಹುಡುಗಿ ನೆನಪಿದೆಯೇ? ಈ ಹುಡುಗಿ ಈಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ?

14 DEC 2023

Author : Manjunatha

ಏರ್​ಟೆಲ್ 4ಜಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಈ ಹುಡುಗಿ ಸಖತ್ ಜನಪ್ರಿಯವಾಗಿದ್ದರು.

ಏರ್​ಟೆಲ್ 4ಜಿ

ಹಲವರ ಮೊಬೈಲ್ ವಾಲ್​ಪೇಪರ್ ಆಗಿಯೂ ಈ 4ಜಿ ಹುಡುಗಿಯ ಚಿತ್ರ ಹಾಕಿಕೊಂಡಿದ್ದರು.

ಏರ್​ಟೆಲ್ ಗರ್ಲ್​

ಏರ್​ಟೆಲ್ 4ಜಿ ಹುಡುಗಿ ಎಂದೇ ಜನಪ್ರಿಯವಾಗಿದ್ದ ಈ ಯುವತಿಯ ಹೆಸರು ಸಾಷಾ ಚೆಟ್ರಿ.

ಸಾಷಾ ಚೆಟ್ರಿ

2015ರಲ್ಲಿ ಸಾಷಾ ಏರ್​ಟೆಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡರು, ಅದಕ್ಕೆ ಮುನ್ನ ಜಾಹೀರಾತು ಸಂಸ್ಥೆಯೊಂದರಲ್ಲಿ ಕಾಪಿ ರೈಟರ್ ಆಗಿದ್ದರು.

ಕಾಪಿ ರೈಟರ್ ಆಗಿದ್ದರು

ಜಾಹೀರಾತಿನಲ್ಲಿ ಜನಪ್ರಿಯವಾದ ಸಾಷಾ, ‘ಕಟ್ಟಿ-ಬಟ್ಟಿ’ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದರು ಆದರೆ ಅದು ಫ್ಲಾಪ್ ಆಯ್ತು.

ಹಿಂದಿ ಸಿನಿಮಾ

ಬಳಿಕ ತೆಲುಗಿನ ‘ಆಪರೇಷನ್ ಗೋಲ್ಡ್ ಫಿಷ್’ ಹೆಸರಿನ ಸಿನಿಮಾದಲ್ಲಿಯೂ ನಟಿಸಿದರು. ಅದೂ ಸಹ ಫ್ಲಾಪ್ ಆಯ್ತು.

ತೆಲುಗು ಸಿನಿಮಾ

ಪ್ರಭಾಸ್-ಪೂಜಾ ಹೆಗ್ಡೆ ನಟನೆಯ ‘ರಾಧೆ-ಶ್ಯಾಮ್’ ಸಿನಿಮಾದಲ್ಲಿಯೂ ಸಾಷಾ ನಟಿಸಿದ್ದಾರೆ. ಆದರೆ ಆ ಸಿನಿಮಾ ಸಹ ಫ್ಲಾಪ್ ಆಯ್ತು.

‘ರಾಧೆ-ಶ್ಯಾಮ್’

ಏರ್​ಟೆಲ್ ಅಲ್ಲದೆ ಇನ್ನೂ ಕೆಲವು ಜಾಹೀರಾತುಗಳಲ್ಲಿ ಸಾಷಾ ಕಾಣಿಸಿಕೊಂಡಿದ್ದಾರೆ. ಆದರೆ ಏರ್​ಟೆಲ್ ಜಾಹೀರಾತಿನಷ್ಟು ಇನ್ಯಾವುದೂ ಜನಪ್ರಿಯತೆ ತಂದುಕೊಟ್ಟಿಲ್ಲ.

ಜನಪ್ರಿಯತೆ ಸಿಕ್ಕಿಲ್ಲ

ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡ ಜಾನ್ಹವಿ ಕಪೂರ್: ನಾಯಕ ಯಾರು?