ಬಿಗ್ ಬಾಸ್ ಮನೆಯ 9 ಮಂದಿ ಡೇಂಜರ್​ಜೋನ್​ನಲ್ಲಿ

24- Oct 2023

Pic credit - instagram

ಸ್ನೇಹಿತ್ ಅವರನ್ನು ಈ ವಾರ ನಾಮಿನೇಟ್ ಮಾಡಲಾಗಿದೆ. ಮನೆಯ ಅನೇಕರು ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.

ಸ್ನೇಹಿತ್

ಮನೆಯಲ್ಲಿರುವ ತೃತೀಯಲಿಂಗಿ ನೀತು ವನಜಾಕ್ಷಿ ಕೂಡ ಡೇಂಜರ್​ಜೋನ್​ನಲ್ಲಿದ್ದಾರೆ. ಅವರ ಹೆಸರನ್ನು ಕೆಲವರು ತೆಗೆದುಕೊಂಡಿದ್ದಾರೆ.

ನೀತು ವನಜಾಕ್ಷಿ

ಈಶಾನಿ ಅವರು ಕನ್ನಡ ಕಲಿಯುವ ಪ್ರಯತ್ನದಲ್ಲಿದ್ದಾರೆ. ಹಲವು ಕಾರಣ ನೀಡಿ ಅವರನ್ನು ನಾಮಿನೇಟ್ ಮಾಡಲಾಗಿದೆ.

ಈಶಾನಿ

ವಿನಯ್ ಅವರು ಮಾಡಿದ ರೂಲ್ಸ್​ ಬ್ರೇಕ್​ನಿಂದ ಮನೆಯವರಿಗೆ ಶಿಕ್ಷೆ ಸಿಕ್ಕಿದೆ. ಹೀಗಾಗಿ, ಅವರ ಹೆಸರು ನಾಮಿನೇಷನ್ ಲಿಸ್ಟ್​ಗೆ ಬಂದಿದೆ.

ವಿನಯ್ ಗೌಡ

ವಿನಯ್ ಮಾಡಿದ ತಪ್ಪಿನಲ್ಲಿ ಮೈಕೆಲ್ ಪಾಲೂ ಇದೆ. ಈ ಕಾರಣಕ್ಕೆ ಅವರ ಹೆಸರನ್ನು ತೆಗೆದುಕೊಳ್ಳಲಾಗಿದೆ.

ಮೈಕೆಲ್ ಅಜಯ್

ಸದಾ ಸಂಗೀತಾ ಜೊತೆ ಇರುತ್ತಾರೆ ಎನ್ನುವ ಕಾರಣಕ್ಕೆ ಅನೇಕರು ಕಾರ್ತಿಕ್ ಅವರ ಹೆಸರನ್ನು ತೆಗೆದುಕೊಂಡರು.

ಕಾರ್ತಿಕ್ ಮಹೇಶ್

ಡ್ರೋನ್ ಪ್ರತಾಪ್ ಅವರು ಸೈಲೆಂಟ್​ ಆಗಿದ್ದಾರೆ. ಅವರು ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದರು.

ಡ್ರೋನ್ ಪ್ರತಾಪ್

ಭಾಗ್ಯಶ್ರೀ ಅವರು ಏನೋ ಮಾಡಲು ಹೋಗಿ ಏನೋ ಮಾಡುತ್ತಾರೆ. ಅವರ ಹೆಸರು ನಾಮಿನೇಷನ್​ನಲ್ಲಿದೆ.

ಭಾಗ್ಯಶ್ರೀ

ತನಿಷಾ ಕುಪ್ಪಂಡ ಅವರು ಕೂಡ ಬಿಗ್ ಬಾಸ್ ಮನೆಯಲ್ಲಿ ಡೇಂಜರ್​ಜೋನ್​ನಲ್ಲಿದ್ದಾರೆ.

ತನಿಷಾ

ಗ್ಲಾಮರಸ್ ಆಗಿ ಗಮನ ಸೆಳೆದ ಆ್ಯಂಕರ್ ಅನುಶ್ರೀ