ಗ್ಲಾಮರಸ್ ಆಗಿ ಗಮನ ಸೆಳೆದ ಆ್ಯಂಕರ್ ಅನುಶ್ರೀ

24- Oct 2023

Pic credit - instagram

ಆ್ಯಂಕರ್ ಅನುಶ್ರೀ ಅವರು ಗ್ಲಾಮರಸ್ ಆಗಿ ಗಮನ ಸೆಳೆದಿದ್ದಾರೆ. ಅವರ ಹೊಸ ಫೋಟೋ ಗಮನ ಸೆಳೆದಿದೆ.

ಅನುಶ್ರೀ

ಅನುಶ್ರೀ ಅವರ ಮನೆಯಲ್ಲಿ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬವನ್ನು ಅವರು ಸಂಭ್ರಮದಿಂದ ಆಚರಿಸಿದ್ದಾರೆ.

ಹಬ್ಬದ ಸಂಭ್ರಮ

ಅನುಶ್ರೀ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ವೈರಲ್ ಫೋಟೋ

ಅನುಶ್ರೀ ಅವರು ಆ್ಯಂಕರಿಂಗ್ ಮೂಲಕ ಗುರುತಿಸಿಕೊಂಡಿದ್ದಾರೆ. ಹಲವು ಕಾರ್ಯಕ್ರಮ, ರಿಯಾಲಿಟಿ ಶೋಗೆ ಅವರ ನಿರೂಪಣೆ ಇದೆ.

ಆ್ಯಂಕರ್

ಅನುಶ್ರೀ ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿಯೂ ಹೌದು

ಚಿತ್ರರಂಗದ ಜೊತೆ ಅನುಶ್ರೀ ಅವರಿಗೆ ಉತ್ತಮ ನಂಟು ಬೆಳೆದಿದೆ. ಹಲವರನ್ನು ಅವರು ಸಂದರ್ಶನ ಮಾಡಿದ್ದಾರೆ.

ಚಿತ್ರರಂಗದ ಜೊತೆ

ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ ಅನುಶ್ರೀ. ಇದರಿಂದಲೂ ಅವರಿಗೆ ಆದಾಯ ಸಿಗುತ್ತಿದೆ.

ಯೂಟ್ಯೂಬ್

ನವರಾತ್ರಿ ಹಬ್ಬಕ್ಕೆ ಹೇಗಿತ್ತು ನೋಡಿ ಮೇಘಾ ಶೆಟ್ಟಿ ಗೆಟಪ್