ವಿವಾಹಪೂರ್ವ ಶಾಸ್ತ್ರದಲ್ಲಿ ಕೆಂಪು ಸೀರೆ ಧರಿಸಿ ಮಿಂಚಿದ ಆಮಿರ್ ಪುತ್ರಿ ಇರಾ ಖಾನ್​.

07 Mov 2023

Pic credit - instagram

ಸೆಲೆಬ್ರಿಟಿ ಫಿಟ್ನೆಸ್​ ಟ್ರೇನರ್ ನೂಪುರ್​ ಶಿಖಾರೆ ಜೊತೆ ಮದುವೆ ಆಗಲಿರುವ ಇರಾ ಖಾನ್​

ನೂಪುರ್​ ಶಿಖಾರೆ

ಆಮಿರ್​ ಖಾನ್​ ಮನೆಯಲ್ಲಿ ಮಗಳ ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ.

ಮದುವೆ ತಯಾರಿ

ಸ್ಟಾರ್​ ನಟನ ಮಗಳು ಎಂಬ ಕಾರಣಕ್ಕೆ ಸಖತ್​ ಖ್ಯಾತಿ ಪಡೆದಿರುವ ಬೆಡಗಿ ಇರಾ ಖಾನ್​.

ಸ್ಟಾರ್​ ಕಿಡ್​​

ಇರಾ ಖಾನ್​ ಮತ್ತು ನೂಪುರ್​ ಶಿಖಾರೆ ಅವರು ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿದ್ದಾರೆ.

ಲವ್​ ಮ್ಯಾರೇಜ್​

ಬೇರೆ ಸ್ಟಾರ್​ ಕಿಡ್​ಗಳ ರೀತಿಯಲ್ಲಿ ಇರಾ ಖಾನ್​ ಅವರು ನಟನೆ ಬಗ್ಗೆ ಆಸಕ್ತಿ ತೋರಿಸಿಲ್ಲ.

ನಟಿಯಾಗಿಲ್ಲ

ತಮ್ಮದೇ ಒನ್​ಜಿಒ ಹೊಂದಿರುವ ಇರಾ ಖಾನ್​ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.

ಎನ್​ಜಿಒ

ಒಂದು ವರ್ಷದ ಹಿಂದೆಯೇ ನಡೆದಿತ್ತು ಇರಾ ಖಾನ್​, ನೂಪುರ್​ ಶಿಖಾರೆ ನಿಶ್ಚಿತಾರ್ಥ.

ಎಂಗೇಜ್​ಮೆಂಟ್​

ಮೂಲಗಳ ಪ್ರಕಾರ 2024ರ ಜನವರಿ 3ಕ್ಕೆ ನಡೆಯುತ್ತೆ ಇರಾ ಖಾನ್​-ನೂಪುರ್​ ಮದುವೆ.

ಮದುವೆ ಡೇಟ್​

Next: ನಟಿ ಕಂಗನಾ ರಣಾವತ್​ಗೆ 10 ಸಿನಿಮಾಗಳ ಸೋಲಿನ ನೋವು; ಇಲ್ಲಿದೆ ವಿವರ..