03 February 2025
Pic credit - instagram
Author: Madankumar
ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ದಂಪತಿಯ ಮಗಳು ಆರಾಧ್ಯ ಬಚ್ಚನ್.
Pic credit - instagram
ತಮ್ಮ ಬಗ್ಗೆ ತಪ್ಪು ಮಾಹಿತಿ ಹರಡಿದವರ ವಿರುದ್ಧ ಕೇಸ್ ಹಾಕಿದ ಆರಾಧ್ಯ.
Pic credit - instagram
ಆರಾಧ್ಯ ಬಚ್ಚನ್ ಆರೋಗ್ಯದ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು.
Pic credit - instagram
ಈ ಕೇಸ್ನ ಮುಂದಿನ ವಿಚಾರಣೆ ಮಾರ್ಚ್ 17ರಂದು ನಡೆಯಲಿದೆ.
Pic credit - instagram
ಸ್ಟಾರ್ ಕಿಡ್ ಆರಾಧ್ಯ ಬಚ್ಚನ್ ಅವರಿಗೆ ಈಗ 13 ವರ್ಷ ವಯಸ್ಸು.
Pic credit - instagram
ಸುಳ್ಳು ಮಾಹಿತಿ ಹರಡುವಂತಹ ವಿಡಿಯೋಗಳ ವಿರುದ್ಧ ಆರಾಧ್ಯ ಗರಂ.
Pic credit - instagram
ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡ ಬಾಲಕಿ.
Pic credit - instagram
Pic credit - instagram
Next: ಫೋಟೋಶೂಟ್ ಎಂದರೆ ನಿವೇದಿತಾ ಗೌಡಗೆ ಎಲ್ಲಿಲ್ಲದ ಉತ್ಸಾಹ