Pic credit - Instagram

Author: Rajesh Duggumane

ಎಷ್ಟು ಕ್ಯೂಟ್ ಆಗಿ ಕಾಣ್ತಿದ್ದಾರೆ ನೋಡಿ ಐಶ್ವರ್ಯಾ ರೈ ಮಗಳು

24 March 2024

Pic credit - Instagram

Author: Rajesh Duggumane

ಐಶ್ವರ್ಯಾ ಮಗಳು ಆರಾಧ್ಯಾಳ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋ ಫ್ಯಾನ್ಸ್​ಗೆ ಇಷ್ಟ ಆಗಿದೆ.

ಆರಾಧ್ಯಾ

ಐಶ್ವರ್ಯಾ ರೈ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವೈರಲ್ ಫೋಟೋ

ಮಗಳ ಜೊತೆ ಸಮಯ ಕಳೆಯೋಕೆ ಐಶ್ವರ್ಯಾ ರೈ ಅವರು ಹೆಚ್ಚು ಆದ್ಯತೆ ನೀಡುತ್ತಾರೆ.

ಮಗಳ ಜೊತೆ

ಸದ್ಯ ಆರಾಧ್ಯಾ ಬಚ್ಚನ್ ಅವರು ಶಿಕ್ಷಣ ಪಡೆಯುತ್ತಿದ್ದಾರೆ. ಆ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ.

ಶಿಕ್ಷಣ

ಆರಾಧ್ಯಾ ಕೂಡ ಅಮ್ಮನಂತೆ ಕ್ಯೂಟ್ ಆಗಿದ್ದಾಳೆ. ಅವಳು ಚಿತ್ರರಂಗಕ್ಕೆ ಬರುತ್ತಾರಾ ಅನ್ನೋದು ನೋಡಬೇಕಿದೆ.

ಅಮ್ಮನಂತೆ

ಐಶ್ವರ್ಯಾ ರೈ ಅವರು ಸದ್ಯ ಕಾನ್ ಸಿನಿಮೋತ್ಸವಕ್ಕೆ ತೆರಳಿ ಮಿಂಚಿದ್ದರು.

ಕಾನ್ ಸಿನಿಮೋತ್ಸವ

ಐಶ್ವರ್ಯಾ ರೈ ಅವರು ಅಪರೂಪಕ್ಕೆ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆಯುತ್ತಿದ್ದಾರೆ.

ಅಪರೂಪ

ಐಶ್ವರ್ಯಾ ರೈ ಅವರ ಗ್ಲಾಮರ್ ಸ್ವಲ್ಪವೂ ಕಡಿಮೆ ಆಗಿಲ್ಲ.

ಕಡಿಮೆಯಾಗಿಲ್ಲ ಗ್ಲಾಮರ್

ಐಶ್ವರ್ಯಾ ರೈ ಅವರು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಕುಟುಂಬ

ತೆಲುಗು ಅವಾರ್ಡ್ ಕಾರ್ಯಕ್ರಮದಲ್ಲಿ ಮಿಂಚಿದ ನಿಶಾ