Pic credit - Instagram

Author: Rajesh Duggumane

ತೆಲುಗು ಅವಾರ್ಡ್ ಕಾರ್ಯಕ್ರಮದಲ್ಲಿ ಮಿಂಚಿದ ನಿಶಾ

24 March 2024

Pic credit - Instagram

Author: Rajesh Duggumane

ನಿಶಾ ರವಿಕೃಷ್ಣನ್ ಅವರು ತೆಲುಗು ಅವಾರ್ಡ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ.

ನಿಶಾ ರವಿಕೃಷ್ಣನ್

ಜೀ ತೆಲುಗಿನ ‘ಮಹೋತ್ಸವಂ 2024’ನ ಭಾಗವಾಗಿದ್ದಾರೆ ನಿಶಾ ರವಿಕೃಷ್ಣನ್.

ಮಹೋತ್ಸವಮ್

ಕನ್ನಡದ ಜೊತೆಗೆ ತೆಲುಗು ಧಾರಾವಾಹಿಗಳಲ್ಲಿಯೂ ನಟಿಸಿ ಫೇಮಸ್ ಆಗಿದ್ದಾರೆ ನಿಶಾ.

ತೆಲುಗು ಧಾರಾವಾಹಿ

ನಿಶಾ ರವಿಕೃಷ್ಣನ್ ಅವರ ವೇದಿಕೆ ಮೇಲಿನ ಫೋಟೋಗಳು ವೈರಲ್ ಆಗಿವೆ.

ವೈರಲ್ ಫೋಟೋ

ನಿಶಾ ಅವರು ಗ್ಲಾಮರ್ ಲುಕ್​ಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಗ್ಲಾಮರ್

ನಿಶಾ ಅವರು ಕನ್ನಡದ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸಿದ್ದರು.

ಗಟ್ಟಿಮೇಳ

ನಿಶಾ ಅವರು ಅಮೂಲ್ಯ ಎಂದೇ ಫೇಮಸ್ ಆದರು. ಅವರನ್ನು ಅನೇಕರು ರೌಡಿ ಬೇಬಿ ಎಂದೂ ಕರೆಯುತ್ತಾರೆ.

ಅಮೂಲ್ಯಾ

ನಿಶಾ ಅವರನ್ನು ಫ್ಯಾನ್ಸ್ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಮಿಸ್ಸಿಂಗ್

ನಿಶಾ ಅವರು ಸಿನಿಮಾ ಮಾಡಲಿ ಎಂದು ಫ್ಯಾನ್ಸ್ ಕಾದಿದ್ದಾರೆ.

ಸಿನಿಮಾ ಆಫರ್

ವಿಶ್ವದ ಅತಿ ಸುಂದರಿಯರಲ್ಲಿ ಭಾರತದ ಮೂವರಿಗೆ ಸ್ಥಾನ